Actress Chhaya Singh: ದಾಂಪತ್ಯ ಜೀವನದ ರಹಸ್ಯ ಬಿಚ್ಚಿಟ್ಟ ʼಅಮೃತಾಧಾರೆʼ ನಟಿ ಛಾಯಾ ಸಿಂಗ್ !

Amrutha Dhare Actress Chhaya Singh : ಅಮೃತಧಾರೆ ಧಾರವಾಹಿ ಮೂಲಕ ಎಲ್ಲರಿಗೂ ಮನೆಮತಾಗಿರುವ ನಟಿ ಛಾಯಾ ಸಿಂಗ್‌, ಇದೀಗ ದಾಂಪತ್ಯ ಜೀವನದ ಬಗ್ಗೆ ಮನದಾಳ ಮಾತುಗಳನ್ನು ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Jul 1, 2023, 01:58 PM IST
  • ದಾಂಪತ್ಯ ಜೀವನ ರಹಸ್ಯ ಬಿಚ್ಚಿಟ್ಟ ʼಅಮೃತಾಧಾರೆʼ ನಟಿ ಛಾಯಾ ಸಿಂಗ್
  • ಯಶಸ್ಸಿನ ಹಾದಿಗೆ ಗಂಡನ ಪ್ರೋತ್ಸಾಹ ಬಹಳ ಮುಖ್ಯ
  • ಅಮೃತಧಾರೆ ಧಾರವಾಹಿ ಮೂಲಕ ಎಲ್ಲರಿಗೂ ಮನೆ ಮತಾಗಿರುವ ನಟಿ
 Actress Chhaya Singh: ದಾಂಪತ್ಯ ಜೀವನದ ರಹಸ್ಯ ಬಿಚ್ಚಿಟ್ಟ ʼಅಮೃತಾಧಾರೆʼ ನಟಿ ಛಾಯಾ ಸಿಂಗ್ ! title=

ಬೆಂಗಳೂರು: ನಟಿ ಛಾಯಾ ಸಿಂಗ್‌ ಚಿರಪರಿಚಿತ ಮುಖ. ಈಗ ಅಮೃತಧಾರೆ ಧಾರವಾಹಿ ಮೂಲಕ ಎಲ್ಲರಿಗೂ ಮನೆ ಮತಾಗಿ, ಈ ಸೀರಿಯಲ್‌ ನಲ್ಲಿ ಭೂಮಿಕಾ ಪಾತ್ರಧಾರಿಯಾಗಿ ಎಲ್ಲರ ಮನಗೆದಿದ್ದಾರೆ.

ಇದೀಗ ನಟಿ ಛಾಯಾ ಸಿಂಗ್‌ ದಾಂಪತ್ಯ ಜೀವನ ಯಶಸ್ಸಿನ ಹಾದಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತಾನಾಡಿದ ನಟಿ, ಮದುವೆ ಅನ್ನೋ ಇನ್ಸ್ಟಿಟ್ಯೂಟ್ ನಲ್ಲಿ ಹೊಂದಣಿಕೆ ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: Amrita Dhare Serial: ತಿರುವು ಪಡೆದ ʼಅಮೃತಧಾರೆʼ ಧಾರವಾಹಿ; ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ನೆಟ್ಟಿಗರು..!

ಎಲ್ಲರ ದಾಂಪತ್ಯ ಜೀವನದಲ್ಲಿ ಕೆಲವು ವಿಷಯಗಳಿಗೆ ಮನಸ್ಥಾಪ ಬರುವುದು ಸಹಜ, ಆದರೆ ಅದನ್ನೆ ಮುಂದುವರಿಸಿಕೊಂಡು ಹೋಗಬಾರಾದು. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಸಾಗುವುದರಿಂದ ವೈವಾಹಿಕ ಜೀವನಕ್ಕೆ ಅರ್ಥ ಬರುತ್ತದೆ. ಹಾಗೆಯೇ ಒಂದು ಹೆಣ್ಣು ಮುದುವೆ ಬಳಿಕ ಏನಾದರೂ ಸಾಧಿಸಬೇಕಾದರೇ ಅಲ್ಲಿ ಗಂಡನ ಪಾತ್ರ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: Shivarajkumar: ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ರವರ ಹುಟ್ಟುಹಬ್ಬಕ್ಕೆ ಕಾದಿದೆ ಬಿಗ್‌ ಸರ್ಪ್ರೈಸ್..!

ಅವನು ಬೇರೇ ಯಾರ ಮಾತಿಗೂ ಕಿವಿ ಕೊಡದೇ ತನ್ನ ಸ್ವಂತ ಅಲೋಚನೆಯಿಂದ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ ಹೆಂಡತಿಯ ಉತ್ತಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಮನಸ್ಸಿದ್ದರೇ ಆಕೆ ಎಂಥಹ ಪರಿಸ್ಥಿಯನ್ನು ಎದುರಿಸಬಹುದು. ಇನ್ನು ಅಮೃತಧಾರೆ ಧಾರವಾಹಿಯಲ್ಲಿ ನಟಿಸುವ ಇವರು,  ಒಂದು ಟ್ರೆಂಡ್ ಆಗಿರುವ ಅಂಕಲ್ ಹುಡುಗಿ ಲವ್ ಸ್ಟೋರಿಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ಇದನ್ನೂ ಓದಿ: Actress Priyamani : ತೆರೆಮೇಲೆ ಫಸ್ಟ್ ನೈಟ್ ಮಾಡುವ ಯುಗದಲ್ಲಿ, ನಟಿ ಪ್ರಿಯಾಮಣಿ ಗೆ ʼಕಿಸ್ʼ ಮಾಡೋಕೆ ಹೆದರಿಕೆ ಅಂಥೆ..?

ಈ ಧಾರವಾಹಿ ನಟನ ಕ್ಯಾರೆಟ್ಕರ್‌ ವಿರುದ್ದ ನಟಿ ಪಾತ್ರವಾಗಿದೆ. ಈ ಕಥೆಯಲ್ಲಿ ನಾಯಕನಿಗೆ ಮಳೆ ಎಂದರೆ ಸಿಡಿಮಿಡಿ ಮಾಡುವವ ನಾಯಕಿ ಮಳೆಯನ್ನು ತನ್ನ ಅಂತರಾಳದಿಂದ ಪ್ರೀತಿಸುವವಳು ಹೀಗೆ ಈ ಆಪೋಸಿಟ್ ಕಥೆ ಮೆಚ್ಚುಗೆ ಗಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News