Darling prabhas: ಟಾಲಿವುಡ್ ರೆಬೆಲ್ ಸ್ಟಾರ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ... 2002 ರಲ್ಲಿ ಪ್ರಭಾಸ್ ಈಶ್ವರ್ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು.. ವರ್ಷಂ, ಪೌರ್ಣಮಿ, ಬುಜ್ಜಿಗಾಡು, ಬಿಲ್ಲ, ಮಿರ್ಚಿ ಸಿನಿಮಾಗಳ ಮೂಲಕ ಮಾಸ್ ಆಡಿಯನ್ಸ್ ಸಿಕ್ಕರೆ, ಮಿಸ್ಟರ್ ಪರ್ಫೆಕ್ಟ್, ಡಾರ್ಲಿಂಗ್ ಸಿನಿಮಾಗಳ ಮೂಲಕ ಫ್ಯಾಮಿಲಿ ಪ್ರೇಕ್ಷಕರಿಗೆ ಹತ್ತಿರವಾದರು.
ನಟ ಬಾಹುಬಲಿ ಚಿತ್ರದ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡರು.. ಹೌದು ಬಾಹುಬಲಿ ಚಿತ್ರದ ನಂತರ ಪ್ರಭಾಸ್ ರೇಂಜ್ ಬೇರೆ ಲೆವೆಲ್‌ಗೆ ಹೋಯಿತು.. ಈಗ ತೆಲುಗು ಇಂಡಸ್ಟ್ರಿಯಲ್ಲಿ ಅವರ ನಂತರ ಮತ್ಯಾರು ಇಲ್ಲ.. ಸದ್ಯ 45 ವರ್ಷಕ್ಕೆ ಕಾಲಿಟ್ಟಿರುವ ಈ ಪ್ರಭಾಸ್ ಮದುವೆಯಾಗದೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಬದುಕುತ್ತಿದ್ದಾರೆ.
ಆದರೆ ಕೆಲವರು ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದರು ಅಂತಾರೆ.. ಇನ್ನು ಕೆಲವರು ಪ್ರಭಾಸ್ ತ್ರಿಷಾ ಜೊತೆ ಲವ್ ಮಾಡ್ತಿದ್ರು ಅಂತಾರೆ.. ಆದ್ರೆ ಕಾರಣಾಂತರಗಳಿಂದ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ.. ಆದರೆ ಇವೆಲ್ಲವೂ ಬರೀವದಂತಿಗಳಷ್ಟೇ ಆಗಿವೆ.. ಕಾಲಕಾಲಕ್ಕೆ ಪ್ರಭಾಸ್ ಮದುವೆಯ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ.
ಇದೀಗ ಪ್ರಭಾಸ್ ಮದುವೆ ಬಹುತೇಕ ನಿಶ್ಚಯವಾಗಿದೆ ಎಂದು ವರದಿಯಾಗಿದೆ.. ಆದರೆ ಪ್ರಭಾಸ್ ಮದುವೆಯಾಗಲಿರುವ ಹುಡುಗಿ ನಾಯಕಿ ಅಲ್ಲ. ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿರುವ ರೋಚಕ ಗಾಸಿಪ್ ಏನೆಂದರೆ ಪ್ರಭಾಸ್ ರನ್ನು ಮದುವೆಯಾಗಲಿರುವ ಹುಡುಗಿ ಪ್ರಭಾಸ್ ತಾಯಿಯ ಸಂಬಂಧಿಕರ ಮಗಳು.. ಆ ಹುಡುಗಿಗೆ ಅಪಾರ ಆಸ್ತಿ ಇದೆ ಎಂದು ಹೇಳಲಾಗ್ತಿದೆ..
ಇದನ್ನೂ ಓದಿ-ದೀರ್ಘಕಾಲದ ಮಲಬದ್ಧತೆಗೆ ಪರಿಣಾಮಕಾರಿ ಚಿಕಿತ್ಸೆ; ಈ ರೀತಿ ನಿಮ್ಮ ಆಹಾರದಲ್ಲಿ ಜೀರಿಗೆಯನ್ನ ಸೇವಿಸಿ!!
ಹಾಗಾದರೇ ಪ್ರಭಾಸ್ ಸಂಬಂಧಿಕರಲ್ಲೇ ಮದುವೆಗೆ ರೆಡಿಯಾಗಿದ್ದಾರಾ? ಮನೆಯಲ್ಲಿ ತೋರಿಸಿದ ಹುಡುಗಿಯರೊಂದಿಗೆ ಮದುವೆಯಾಗ್ತಾರಾ? ಈ ವಿಷಯಗಳು ತಿಳಿಯಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು..
ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಿರುವುದು ಕೇವಲ ಉದ್ಯಮದ ಗಾಸಿಪ್‌ಗಳು ಮತ್ತು ಅಂತರ್ಜಾಲದಲ್ಲಿನ ಸಾಮಾಜಿಕ ಮಾಹಿತಿ. ZEE KANNADA NEWS ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ಗಮನಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.