Sitara Ghattamaneni: ಅತ್ಯಂತ ದೊಡ್ಡ ಆಭರಣ ಬ್ರ್ಯಾಂಡ್ PMG ಜ್ಯುವೆಲ್ಸ್ ಜಾಹೀರಾತು ಮೂಲಕ ಖ್ಯಾತಿ ಗಳಿಸಿದ, ಮಹೇಶ್ ಬಾಬು ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿ ಇದ್ದಾರೆ.
ಇದೀಗ ಮಹೇಶ್ ಬಾಬು ಪುತ್ರಿ ಸಿತಾರಘಟ್ಟಮನೇನಿ ಮೊದಲ ಸುದ್ದಿಗೋಷ್ಠಿ ಭಾಗಿಯಾಗಿದ್ದಾರೆ. ಮೊದಲ ಪ್ರಾಜೆಕ್ಟ್ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ತಾಯಿಯೊಂದಿಗೆ ಸಿತಾರ ಮಾಧ್ಯಮದವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.
ತೆಲುಗು ಸಿನಿಮಾ ಇಂಡಸ್ಟ್ರಿಯ ಪ್ರಿನ್ಸ್ ಎಂದೇ ಕರೆಯಲ್ಪಡುವ ಚಾರ್ಮಿಂಗ್ ನಟ ಮಹೇಶ್ ಬಾಬು ತಮ್ಮ ನಟನೆ ಮಾತ್ರವಲ್ಲದೇ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿದ್ದಾರೆ. ನವಜಾತ ಶಿಶುಗಳ ಆರೋಗ್ಯ ಸಂಬಂಧಿಸಿ ಚಾರಿಟಿ ನಡೆಸುತ್ತಾರೆ.
ಇದನ್ನೂ ಓದಿ: Sudeep vs Kumar: ಸುದೀಪ್ & ಕುಮಾರ್ ಎರಡೂ ಕಥೆ ಕೇಳಿದ ಬಳಿಕ ನಿರ್ಧಾರ- ರವಿಚಂದ್ರನ್
ಸದ್ಯ ಮಾಹಿತಿಯ ಪ್ರಕಾರ ಇವರ ಪುತ್ರಿ ಸಿತಾರ ಕೂಡ ಜಾಹೀರಾತಿನಲ್ಲಿ ನಟಿಸಲು ಮತ್ತು ಬ್ರಾಂಡ್ ಫೇಸ್ ಆಗಲು 1 ಕೋಟಿ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ. ಪಡೆದ ಹಣವನ್ನು ಚಾರಿಟಿಗೆ ಕೊಟ್ಟಿದ್ದು ಎನ್ನಲಾಗಿದೆ.
ಮೊದಲ ಸುದ್ದಿಗೋಷ್ಠಿಗೆ ಸಿತಾರ ನೇ ಕೇಂದ್ರ ಬಿಂದುವಾಗಿದ್ದರಿಂದ ಎಲ್ಲರ ಗಮನ ಆಕೆಯ ಮೇಲೆ ಇರುವುದು ಸಹಜ. ಹೀಗಾಗಿ ಈ ಮಾಧ್ಯಮಗೋಷ್ಠಿಗೆ 1,42,900 ರೂಪಾಯಿ ಗೌನ್ ಧರಿಸಿ, ಡೈಮಂಡ್ ಜ್ಯುವೆಲ್ಸ್ ಹಾಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸುದೀಪ್ vs ಕುಮಾರ್: "ರಾಜ್ ಕುಟುಂಬವೇ ಹೆಡ್ ಆಫೀಸ್" ಎಂದ ರವಿಚಂದ್ರನ್
ಇದರ ಬೆಲೆ ತಿಳಿದ ನೆಟ್ಟಿಗರು ಬಾಯಿ ಮೇಲೆ ಬೆರಳು ಇಟ್ಟಿದ್ದಾರೆ. ಅದೇನೆ ಇರಲಿ ಜಾಹೀರಾತು ಪಡೆದ ಕಿರಿಯ ವಯಸ್ಸಿನ ಮೊದಲ ಸ್ಟಾರ್ ಕಿಡ್ ಎಂಬ ಹೆಗ್ಗಳಿಕೆ ಮಾತ್ರವಲ್ಲದೇ ಭವಿಷ್ಯದ ಸ್ಟಾರ್ ಆಗುವ ಇವರೆ ಎನ್ನುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.