Optical Illusion: ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು!

Puzzle Photo: ಈ ಒಗಟಿನ ಫೋಟೋದಲ್ಲಿ ಒಂದು ದೊಡ್ಡ ಜಿಂಕೆಗಳ ಹಿಂಡು ಇದೆ. ಅದರಲ್ಲಿ ವಿಶಿಷ್ಟ ಪ್ರಾಣಿಯೊಂದು ಅಡಗಿದ್ದು, ಅದನ್ನು ಹುಡುಕುವ ಸವಾಲು ನಿಮಗಿದೆ.

Written by - Chetana Devarmani | Last Updated : Sep 7, 2024, 12:58 PM IST
    • ಫೋಟೋದಲ್ಲಿರುವ ಒಗಟು ಬಿಡಿಸಲು ಸಿದ್ಧವೇ?
    • ಜಿಂಕೆಗಳ ನಡುವೆ ಅಡಗಿದ ಆ ಪ್ರಾಣಿ ಯಾವುದು?
    • ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ
Optical Illusion: ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು!  title=

Optical Illusion Eye Test: ಆಪ್ಟಿಕಲ್ ಇಲೂಷನ್‌ ನ ಅನೇಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಇವುಗಳಲ್ಲಿ ಕೆಲವು ತಲೆಗೆ ಸಿಕ್ಕಾಪಟ್ಟೆ ಹುಳ ಬಿಡುತ್ತವೆ. ಈ ಒಗಟುಗಳನ್ನು ಪರಿಹರಿಸಲು ತಲೆ ಕೆಡೆಸಿಕೊಳ್ಳಬೇಕಾಗುತ್ತದೆ. ಇದೀಗ ಸುಲಭವಾಗಿ ಪರಿಹರಿಸಬಹುದಾದ ಒಂದು ಫೋಟೋ ಪಜಲ್‌ನನ್ನು ನಿಮಗಾಗಿ ತಂದಿದ್ದೇವೆ. ಈ ಫೋಟೋದಲ್ಲಿ ಜಿಂಕೆಗಳ ಹಿಂಡು ಗೋಚರಿಸುತ್ತದೆ. ಅವುಗಳ ನಡುವೆ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕುವ ಸವಾಲು ನೀಡಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್..!

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಜಿಂಕೆಗಳ ಹಿಂಡಿನಲ್ಲಿ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕಲು 12 ಸೆಕೆಂಡುಗಳ ಕಾಲಾವಕಾಶ ನೀಡಲಾಗಿದೆ. ಈ ಫೋಟೋದಲ್ಲಿರುವ ವಿಶಿಷ್ಟವಾದ ಜಿಂಕೆಯನ್ನು ಕಂಡುಕೊಂಡರೆ, ನೀವು ತೀಕ್ಷ್ಣವಾದ ಕಣ್ಣು ಹೊಂದಿರುವಿರಿ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ಶೇ.95ರಷ್ಟು ಮಂದಿ ಈ ಒಗಟು ಬಿಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.  

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿರುವ ಆ ವಿಶಿಷ್ಟ ಜಿಂಕೆ ಹುಡುಕಲು ಇಲ್ಲಿಯವರೆಗೆ ಅನೇಕರು ವಿಫಲರಾಗಿದ್ದಾರೆ. ನೀವು ಆ ಜಿಂಕೆಯನ್ನು ಕಂಡುಹಿಡಿದಿದದ್ದರೆ ಅದನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಬಹುದು. ಆದರೆ ನೀವು ಒಗಟನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. ಕೆಂಪು ಬಣ್ಣದ ಮಾರ್ಕ ಇರುವಲ್ಲಿ ವಿಶಿಷ್ಟವಾದ ಜಿಂಕೆಯನ್ನು ನೋಡಬಹುದು. ಈ ವಿಶಿಷ್ಟ ಜಿಂಕೆಯ ಕಣ್ಣು ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ.  

Optical Illusion

ಇದನ್ನೂ ಓದಿ: 12 ವರ್ಷಗಳಿಂದ ಈತ ಮಾಡುವುದು ಕೇವಲ ಅರ್ಧ ಗಂಟೆ ನಿದ್ದೆ! ಆದರೂ ಕೂಡ ಫುಲ್‌ ಫಿಟ್‌ ಇದ್ದಾರೆ ಈ 40 ವರ್ಷದ ವ್ಯಕ್ತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News