Today Vegetables price : ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ

 ಇಂದು ರಾಜ್ಯದಲ್ಲಿ ಯಾವ ತರಕಾರಿಗೆ ಎಷ್ಟು ಬೆಲೆ ಎನ್ನುವುದನ್ನು ನೋಡೋಣ.   

Written by - Ranjitha R K | Last Updated : Oct 14, 2022, 09:34 AM IST
  • ಇಂದು ಎಷ್ಟಿದೆ ತರಕಾರಿ ಬೆಲೆ
  • ಮಾರುಕಟ್ಟೆಗೆ ಅನುಗುಣವಾಗಿ ಇಂದಿನ ಬೆಲೆ ಹೀಗಿದೆ
  • ಯಾವ ತರಕಾರಿ ಅಗ್ಗ ? ಯಾವುದು ದುಬಾರಿ
Today Vegetables price :  ರಾಜ್ಯದಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ  title=
Vegetables price today

ಬೆಂಗಳೂರು : Today Vegetables price : ಮಾರುಕಟ್ಟೆಯಲ್ಲಿ ದಿನೇ ದಿನೇ ತರಕಾರಿ ಬೆಲೆಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಹವಾಮಾನ, ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಬೆಲೆಯಲ್ಲಿಯೂ ಏರಿಳಿತ ಕಂಡು ಬರುತ್ತದೆ. ಇಂದು ರಾಜ್ಯದಲ್ಲಿ ಯಾವ ತರಕಾರಿಗೆ ಎಷ್ಟು ಬೆಲೆ ಎನ್ನುವುದನ್ನು ನೋಡೋಣ. 
 

ಇಂದಿನ ತರಕಾರಿ ಬೆಲೆ ಹೀಗಿದೆ : 

ಹುರಳೀಕಾಯಿ - 72 ರೂ. 

ಬದನೆಕಾಯಿ (ಬಿಳಿ) -18 ರೂ.
ಬದನೆಕಾಯಿ (ಗುಂಡು)- 24ರೂ.
ಬೀಟ್‍ರೂಟ್ -37ರೂ. (ಇಳಿಕೆ)
ಹಾಗಲಕಾಯಿ - 33 ರೂ.
ಸೌತೆಕಾಯಿ -24ರೂ. 
ದಪ್ಪ ಮೆಣಸಿನಕಾಯಿ: 39 ರೂ
ಹಸಿಮೆಣಸಿನಕಾಯಿ 37 ರೂ.
ತೆಂಗಿನಕಾಯಿ - 33 ರೂ.
ನಾಟಿ ಕ್ಯಾರೆಟ್‌ -60 ರೂ.
ನುಗ್ಗೇಕಾಯಿ -120  ರೂ.
ಈರುಳ್ಳಿ ಮಧ್ಯಮ -  21 ರೂ.
ಸಾಂಬಾರ್ ಈರುಳ್ಳಿ  - 30 ರೂ.
ಆಲೂಗಡ್ಡೆ - 32 ರೂ. 
ಮೂಲಂಗಿ - 31 ರೂ.
ಟೊಮ್ಯಾಟೋ -32 ರೂ.
ಕೊತ್ತಂಬರಿ ಸೊಪ್ಪು ( ಕಟ್ಟು) - 10 ರೂ.
ಕರಿಬೇವು  - 29 ರೂ.
ಬೆಳ್ಳುಳ್ಳಿ - 50 ರೂ.
ನಿಂಬೆಹಣ್ಣು - 60  ರೂ. 
ಪುದೀನ  (ಕಟ್ಟು) - 7 ರೂ.

ಇದನ್ನೂ ಓದಿ : ಕಾಂಗ್ರೆಸ್ ನವರದ್ದು 85 % ಸರ್ಕಾರ. : ಸಿಎಂ ಬೊಮ್ಮಾಯಿ

ಬೆಂಗಳೂರಿನ ತರಕಾರಿಗಳ ದೈನಂದಿನ ದರದ ಅನುಸಾರ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಬೆಲೆ  ಮಾರುಕಟ್ಟೆ, ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್ ಮತ್ತು ಚಿಲ್ಲರೆ ಅಂಗಡಿಗಳಿಗೆ ಅನುಗುಣವಾಗಿ ಬದಲಾಗಬಹುದು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News