JOB: RCFL ನಲ್ಲಿ 358 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ 358 ವಿವಿಧ ಹುದ್ದೆಗಳ ಭರ್ತಿ

Last Updated : Dec 8, 2020, 03:36 PM IST
  • ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ 358 ವಿವಿಧ ಹುದ್ದೆಗಳ ಭರ್ತಿ
  • ಬಿ.ಎಸ್ಸಿ, 12ನೇ ತರಗತಿ/ದ್ವಿತೀಯ ಪಿಯುಸಿ, 8ನೇ ತರಗತಿ, ಡಿಪ್ಲೋಮಾ, ಎಂಬಿಎ, ಎಂಎಸ್‌ಡಬ್ಲ್ಯೂ, ಪೋಸ್ಟ್ ಗ್ರಾಜುಯೇಟ್, ಗ್ರಾಜುಯೇಶನ್, ಸಿಎ/ಐಸಿಡಬ್ಲ್ಯೂಎ, ಎಂಎಫ್ಸಿ ಮತ್ತು ಪಿಜಿ ವಿದ್ಯಾರ್ಹತೆ
  • ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 7,000/- ರಿಂದ 9,000/-ರೂ ವೇತನ
JOB: RCFL ನಲ್ಲಿ 358 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! title=

ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಆರ್‌ಸಿಎಫ್‌ಎಲ್) 358 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಹತೆ: ಬಿ.ಎಸ್ಸಿ, 12ನೇ ತರಗತಿ/ದ್ವಿತೀಯ ಪಿಯುಸಿ, 8ನೇ ತರಗತಿ, ಡಿಪ್ಲೋಮಾ, ಎಂಬಿಎ(MBA), ಎಂಎಸ್‌ಡಬ್ಲ್ಯೂ, ಪೋಸ್ಟ್ ಗ್ರಾಜುಯೇಟ್, ಗ್ರಾಜುಯೇಶನ್, ಸಿಎ/ಐಸಿಡಬ್ಲ್ಯೂಎ, ಎಂಎಫ್ಸಿ ಮತ್ತು ಪಿಜಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಕೋಟ್ಯಾಧಿಪತಿಯಾಗಬೇಕೆ? ನಿತ್ಯ ಕೇವಲ ರೂ.30 ಉಳಿತಾಯ ಮಾಡಿ ಸಾಕು

ವಯೋಮಿತಿ: ಡಿಸೆಂಬರ್ 1,2020ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 21 ಮತ್ತು ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

EPFO: ನಿಮ್ಮ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದು ತಿಳಿಯಲು ಒಂದೇ ಒಂದು ಮಿಸ್ಡ್ ಕಾಲ್ ಸಾಕು..!

ವೇತನ: ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 7,000/- ರಿಂದ 9,000/-ರೂ ವೇತನವನ್ನು ನೀಡಲಾಗುವುದು.

SSY: ಕೇಂದ್ರ ಸರ್ಕಾರದ 'ಸುಕನ್ಯಾ ಸಮೃದ್ಧಿ ಯೋಜನೆ' ಬಗ್ಗೆ ನಿಮಗೆಷ್ಟು ಗೊತ್ತು?

ಅರ್ಜಿ ಸಲ್ಲಿಕೆ: ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.rcfltd.com/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಡಿಸೆಂಬರ್ 22,2020ರ ಸಂಜೆ 5ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

Trending News