Gold-Sliver Price: ಗ್ರಾಹಕರಿಗೆ ಸಿಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ

ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 200 ರೂ ಕಡಿತವಾಗಿದೆ. ಈ ಮೂಲಕ ಚಿನ್ನ-ಬೆಳ್ಳಿ ಬೆಲೆ ತಗ್ಗಿದ್ದು, ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. 

Written by - Bhavishya Shetty | Last Updated : Jun 25, 2022, 09:30 AM IST
  • ಇಂದಿನ ಚಿನ್ನ ಬೆಳ್ಳಿ ದರ ಇಲ್ಲಿದೆ
  • ಭಾರೀ ಇಳಿಕೆ ಕಂಡ ಚಿನ್ನದ ದರ
  • ಬೆಳ್ಳಿ ಬೆಲೆಯಲ್ಲಿಯೂ ಕೊಂಚ ಇಳಿಕೆ
Gold-Sliver Price: ಗ್ರಾಹಕರಿಗೆ ಸಿಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ title=
Gold-Sliver Price

ಬೆಂಗಳೂರು: Gold Price Today: ಚಿನ್ನದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಏರಿಕೆ ಕಂಡುಬರುತ್ತಿತ್ತು. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದೆ. 10 ಗ್ರಾಂ ಬಂಗಾರ(24 ಕ್ಯಾರೆಟ್‌)ದ ಬೆಲೆಯಲ್ಲಿ 230 ರೂ. ಇಳಿಕೆಯಾಗಿದೆ. ಈ ಹಿಂದೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಗ್ರಾಹಕರಿಗೆ ರಿಲ್ಯಾಕ್ಸ್‌ ನೀಡಿದೆ. 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ  51,760 ರೂ ಆಗಿದೆ. 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,450 ರೂ. ಆಗಿದೆ. 

ಇನ್ನೊಂದೆಡೆ ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಕೆಜಿ  ಬೆಳ್ಳಿಗೆ 200 ರೂ ಕಡಿತವಾಗಿದೆ. ಈ ಮೂಲಕ ಚಿನ್ನ-ಬೆಳ್ಳಿ ಬೆಲೆ ತಗ್ಗಿದ್ದು, ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. 

ಇದನ್ನೂ ಓದಿ: Arecanut Price Today: ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆ ಹೇಗಿದೆ ತಿಳಿಯಿರಿ

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ  22 ಕ್ಯಾರೆಟ್ ಚಿನ್ನದ ಬೆಲೆ (ರೂ.ಗಳಲ್ಲಿ) 24 ಕ್ಯಾರೆಟ್ ಚಿನ್ನದ ಬೆಲೆ  (ರೂ.ಗಳಲ್ಲಿ)
ಚೆನ್ನೈ 47,530  51,850
ಮುಂಬಯಿ 47,450 51,760
ದೆಹಲಿ 47,500 51,820
ಕೋಲ್ಕತ್ತಾ 47,500 51,820
ಬೆಂಗಳೂರು 47,500 51,820
ಹೈದರಾಬಾದ್ 47,450 51,760
ಕೇರಳ 47,450 51,760

ಬೆಳ್ಳಿ ಬೆಲೆಯಲ್ಲಿ ಮಾತ್ರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.  ಒಂದೇ ದಿನಕ್ಕೆ ಬೆಳ್ಳಿ ಬೆಲೆ 4,000 ರೂ. ಯಷ್ಟು ಹೆಚ್ಚಳವಾಗಿದೆ. 

ನಗರ   

ಇಂದಿನ ಬೆಳ್ಳಿ ದರ (ರೂ.ಗಳಲ್ಲಿ)

ಚೆನ್ನೈ 66,000
ಮುಂಬಯಿ 60,000
ದೆಹಲಿ 60,000
ಕೋಲ್ಕತ್ತಾ 60,000
ಬೆಂಗಳೂರು 66,000
ಹೈದರಾಬಾದ್ 66,000
ಕೇರಳ 66,000

ಇದನ್ನೂ ಓದಿ: Horoscope Today: ಈ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News