1000 ರೂಪಾಯಿ ನೋಟು ನಿಮ್ಮ ಬಳಿಯಿದ್ದರೆ ಸಿಗುವುದು ಪೂರ್ತಿ 3 ಲಕ್ಷ!

ಬ್ಯಾನ್ ಆದ ನೋಟುಗಳು ಇದೀಗ ದುಬಾರಿ ಬೆಲೆ ಪಡೆಯುತ್ತಿವೆ. 1000 ರೂಪಾಯಿ ನೋಟಿನ ಬದಲಾಗಿ, ಸಂಪೂರ್ಣ 3 ಲಕ್ಷ ರೂಪಾಯಿ ಸಿಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. 

Written by - Ranjitha R K | Last Updated : Jan 5, 2023, 04:09 PM IST
  • ಸಿಗುತ್ತವೆ 1000 ಪಟ್ಟು ಹೆಚ್ಚು ಹಣ
  • ಬ್ಯಾನ್ ಆದ ನೋಟ್ ಬದಲಿಗೆ ದುಬಾರಿ ಹಣ
  • ಈ ನೋಟಿಗೆ ಬದಲಾಗಿ 3.5 ಲಕ್ಷಗಳನ್ನು ನೀಡಲಾಗುವುದು
1000 ರೂಪಾಯಿ ನೋಟು ನಿಮ್ಮ ಬಳಿಯಿದ್ದರೆ ಸಿಗುವುದು ಪೂರ್ತಿ  3 ಲಕ್ಷ! title=

Currency Note Latest News : ನೋಟು ಅಮಾನ್ಯೀಕರಣದ ನಂತರ, ಬ್ಯಾನ್ ಆದ ನೋಟುಗಳ ಬಗ್ಗೆ ಹಲವಾರು ರೀತಿಯ ಸುದ್ದಿಗಳು  ಕೇಳಿ ಬರುತ್ತಲೇ ಇವೆ. ಆದರೆ, ಈ ನೋಟುಗಳ ಮೂಲಕ ಹಣ ಸಂಪಾದಿಸುವುದಾದರೆ 1000 ನೋಟಿನ ಬದಲಾಗಿ ಪೂರ್ಣ  3 ಲಕ್ಷ ರೂಪಾಯಿ ಸಿಗುತ್ತದೆ. 

ಸಿಗುತ್ತವೆ 1000 ಪಟ್ಟು ಹೆಚ್ಚು ಹಣ : 
ಬ್ಯಾನ್ ಆದ ನೋಟುಗಳು ಇದೀಗ ದುಬಾರಿ ಬೆಲೆ ಪಡೆಯುತ್ತಿವೆ. ಕೆಲವರಿಗೆ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಇವರು ಹಳೆಯ ನೋಟುಗಳು ನಾಣ್ಯಗಳು ಕರೆನ್ಸಿಗಳನ್ನು ಸಂಗ್ರಹಿಸಲು ಇಷ್ಟಪಡುವವರು, ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಾಲು ಕೂಡಾ ಸಿದ್ದರಿರುತ್ತಾರೆ. ಬ್ರಿಟನ್‌ನಲ್ಲಿ, ಯುನಿಕ್ ಸಿರಿಯಲ್ ನಂಬರ್ ಮತ್ತು ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಇಂಥಹ ಹಳೆಯ ನೋಟುಗಳು ಮತ್ತು ನಾಣ್ಯಗಳು ಭಾರೀ ಬೆಲೆಗೆ ಮಾರಾಟವಾಗುತ್ತವೆ. ಇಲ್ಲಿ ಒಂದು ನಾಣ್ಯದ ಮೌಲ್ಯವನ್ನು 1000 ಪಟ್ಟು ಹೆಚ್ಚು ಅಂದಾಜಿಸಲಾಗಿದೆ. 

ಇದನ್ನೂ ಓದಿ : ಮಾರುತಿಯ ಈ ಕಾರಿನ ಮೇಲೆ ಸಿಗುತ್ತಿದೆ 65 ಸಾವಿರದವರೆಗೆ ರಿಯಾಯಿತಿ

ಇದಲ್ಲದೇ, 1000 ರೂಪಾಯಿ ನೋಟಿನ ಬದಲಾಗಿ, ಸಂಪೂರ್ಣ 3 ಲಕ್ಷ ರೂಪಾಯಿ ಸಿಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಈ ನೋಟಿಗೆ ಬದಲಾಗಿ 3.5 ಲಕ್ಷಗಳನ್ನು ನೀಡಲಾಗುವುದು : 
ನಿಮ್ಮ ಬಳಿ AH17 75 ಕ್ರಮಸಂಖ್ಯೆಯ 1000 ರೂ.ಗಳ ನೋಟು ಇದ್ದರೆ, ಈ ಸಮಯದಲ್ಲಿ ಅದರ ಮೌಲ್ಯ 3.5 ಲಕ್ಷಕ್ಕಿಂತ ಹೆಚ್ಚಿದೆ. ಇದಲ್ಲದೆ, ನಿಮ್ಮ ಬಳಿ ಡಬಲ್ ಕ್ವೀನ್ ಹೆಡ್ ನ 50 ಪೈಸೆ  ನಾಣ್ಯವಿದ್ದರೆ ಅದನ್ನು ಕೂಡಾ 1000 ಪಟ್ಟು ಹೆಚ್ಚು ಬೆಲೆಗೆ ಖರೀದಿಸಲಾಗುತ್ತದೆ. ಕ್ಯೂ ಗಾರ್ಡ್ಸ್ ಹೊಂದಿರುವ ನಾಣ್ಯವನ್ನು ಕಳೆದ ತಿಂಗಳು 17,000 ರೂ.ಗೆ ಮಾರಾಟ ಮಾಡಲಾಗಿತ್ತು. 

ಇದನ್ನೂ ಓದಿ : Big Shock: 18,000 ಉದ್ಯೋಗಿಗಳ ವಜಾ ಮಾಡಲು ಅಮೆಜಾನ್ ನಿರ್ಧಾರ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News