Gold and Silver Price today : ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ : 3,800 ರೂಪಾಯಿ ಇಳಿಕೆ ಕಂಡ ಚಿನ್ನ

Gold and Silver Price today : ಇಂದು ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಅಗ್ಗವಾಗಿದೆ. ವಾರದ ಮೂರನೇ ದಿನವಾದ ಇಂದು  ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. 

Written by - Ranjitha R K | Last Updated : Jan 17, 2024, 02:48 PM IST
  • ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಅಗ್ಗವಾಗಿದೆ.
  • ವಹಿವಾಟಿನ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ
  • ಇಂದಿನ ಬೆಲೆ ಎಷ್ಟಿದೆ ನೋಡಿಕೊಳ್ಳಿ
Gold and Silver Price today : ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ : 3,800 ರೂಪಾಯಿ ಇಳಿಕೆ ಕಂಡ ಚಿನ್ನ  title=

Gold and Silver Price today : ಇಂದು ಚಿನ್ನ ಮತ್ತು ಬೆಳ್ಳಿ ಅಗ್ಗವಾಗಿದೆ. ವಾರದ ಮೂರನೇ ದಿನವಾದ ಇಂದು  ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಬುಧವಾರದ ವಹಿವಾಟಿನ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂಪಾಯಿ ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ನೋಡುವುದಾದರೆ 10 ಗ್ರಾಂ ಚಿನ್ನದ ,ಮೇಲೆ 380 ರೂಪಾಯಿ  ಕಡಿತದೊಂದಿಗೆ ಬೆಲೆ 62,950 ರೂ. ಆಗಿದೆ. 

ಚಿನ್ನದ ಬೆಲೆ ಇಂದು 380 ರೂಪಾಯಿಗಳಷ್ಟು ಕುಸಿದು 10 ಗ್ರಾಂಗೆ  ಬೆಲೆ 62,950 ರೂ.ಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಬಂಗಾರದ ಬೆಲೆ 63,330 ರೂ. ಆಗಿತ್ತು. ಅಂದರೆ 8 ಗ್ರಾಂ ಚಿನ್ನದ ಮೇಲೆ 304 ರೂ,  10 ಗ್ರಾಂ ಚಿನ್ನದ ಮೇಲೆ 380 ರೂ 100 ಗ್ರಾಂ ಚಿನ್ನದ ಮೇಲೆ 3,800 ರೂಪಾಯಿ ಕಡಿಮೆಯಾಗಿದೆ.  

ಇದನ್ನೂ ಓದಿ : ದಾವೋಸ್: 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳಿಗೆ ರಾಜ್ಯದ ಅಂಕಿತ

ಇಂದಿನ ಚಿನ್ನದ ಬೆಲೆ  ( 24 ಕ್ಯಾರೆಟ್):
8 ಗ್ರಾಂ ಚಿನ್ನದ ಬೆಲೆ - 50,360 ರೂ. 
10 ಗ್ರಾಂ ಚಿನ್ನದ ಬೆಲೆ - 62,950 ರೂ. 
100 ಗ್ರಾಂ ಚಿನ್ನದ ಬೆಲೆ - 6,29,500 ರೂ. 

ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನದ ಬೆಲೆ : (22 ಕ್ಯಾರೆಟ್ -10 ಗ್ರಾಂ  )
ನವದೆಹಲಿ - 57,850 ರೂ. 
ಬೆಂಗಳೂರು -57,700 ರೂ. 
ಮುಂಬಯಿ -57,700 ರೂ. 
ಕೇರಳ-57,700 ರೂ. 
ಹೈದರಾಬಾದ್ -57,700 ರೂ. 
ಚೆನ್ನೈ -58,100 ರೂ. 

ಇದನ್ನೂ ಓದಿ :Pension Rules : ಮಹಿಳೆಯರಿಗೆ ರಾಜ್ಯ ಸರ್ಕಾರದ ಬಹು ದೊಡ್ಡ ಕೊಡುಗೆ : ಇನ್ನು 60 ಅಲ್ಲ 50 ವರ್ಷದಿಂದಲೇ ಸಿಗುವುದು ಪಿಂಚಣಿ

ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 

ಈ ಮೇಲಿನ ದರವನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ನಗರಗಳಿಗೆ ಅನುಸಾರವಾಗಿ ದರದಲ್ಲಿ ಬದಲಾವಣೆಯಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News