ನವದೆಹಲಿ : ಇಪಿಎಫ್ಒ ತನ್ನ ಚಂದಾದಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ, ಆನ್ ಲೈನ್, 'ಉಮಾಂಗ್ ಆ್ಯಪ್' ಮೂಲಕ, ಎಸ್ಎಂಎಸ್ ಮೂಲಕ ಮತ್ತು ಮಿಸ್ ಕಾಲ್ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದು.
ಯುಎಎನ್(UAN) ಪೋರ್ಟಲ್ ನಲ್ಲಿ ನೋಂದಾಯಿಸಿದ ಉದ್ಯೋಗದಾತರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ನಂಬರ್ ಗೆ 7738299899 ಗೆ ಎಸ್ಎಂಎಸ್ ಕಳುಹಿಸುವ ಮೂಲಕ ನಿಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ಯುಎಎನ್ ಪೋರ್ಟಲ್ ನಲ್ಲಿ ನೋಂದಾಯಿಸಲಾದ ಇಪಿಎಫ್ಒ ಚಂದಾದಾರರು, ಯುಎಎನ್ ನಲ್ಲಿ ನೋಂದಾಯಿಸಲಾದ ತಮ್ಮ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ ಕಾಲ್ ನೀಡುವ ಮೂಲಕ ಇಪಿಎಫ್ಒ ಸಂಸ್ಥೆಯಲ್ಲಿ ಲಭ್ಯವಿರುವ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು.
ಇದನ್ನೂ ಓದಿ : NSC ಮೂಲಕ ಎಷ್ಟು ತೆರಿಗೆ ಉಳಿತಾಯ ಮಾಡಬಹುದು? ಉತ್ತಮ ಆದಾಯದ ಜೊತೆಗೆ ಹೂಡಿಕೆಯೂ ಸುರಕ್ಷಿತ
ನಿಮ್ಮ ಯುಎಎನ್ ನಂಬರ್ ನಿಮಗೆ ಗೊತ್ತಿಲದಿದ್ದರೆ, ನೀವು ನಿಮ್ಮ ಇಪಿಎಫ್ ಖಾತೆ(EPF Account) ಬ್ಯಾಲೆನ್ಸ್ ಅನ್ನು ಚಕ್ ಮಾಡಬಹುದು. ಯುಎಎನ್ ಸಂಖ್ಯೆ ಇಲ್ಲದೆ ಆನ್ ಲೈನ್ ನಲ್ಲಿ ಇಪಿಎಫ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಎಂಬುದು ಇಲ್ಲಿದೆ ನೋಡಿ.
ಇದನ್ನೂ ಓದಿ : Airtel : ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ : ಉಚಿತ ರಿಚಾರ್ಜ್ ಆಫರ್ ನೀಡಿದ ಕಂಪನಿ!
ಇಪಿಎಫ್ಒ ಅಧಿಕೃತ ವೆಬ್ ಸೈಟ್https://www.epfindia.gov.in/ ಭೇಟಿ ನೀಡಿ.
ಈಗ ನಿಮ್ಮ ಪಿಎಫ್ ಬ್ಯಾಲೆನ್ಸ್ ಲಿಂಕ್ ತಿಳಿಯಲು ಇಲ್ಲಿ .
ಇದನ್ನೂ ಓದಿ : ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
1. ಇಪಿಎಫ್ಒ ಲಿಂಕ್(Link) ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯುತ್ತದೆ.
2. ನೀವು ಇಪಿಎಫ್ಒ ಸರ್ವಿಸಸ್.ಇನ್.ಇಪಿಎಫ್ಒಗೆ ನೀವು ಪ್ರವೇಶಿಸುತ್ತೀರಿ.
ಇದನ್ನೂ ಓದಿ : Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು
3. ಈಗ, ನಿಮ್ಮ ರಾಜ್ಯ(State)ವನ್ನು ಆಯ್ಕೆ ಮಾಡಿಕೊಳ್ಳಿ.
4. ಇಪಿಎಫ್ ಕಚೇರಿ(EPF Office)ಯನ್ನು ಸೆಲೆಕ್ಟ್ ಮಾಡಿ
ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಿ ನಂತ್ರ ಪಡೆಯಿರಿ ₹ 4950!
5. ನಿಮ್ಮ UAN ನಂಬರ್ (UAN Number)ನಮೂದಿಸಿ.
6. ನಿಮ್ಮ ಪಿಎಫ್ ಖಾತೆ ಸಂಖ್ಯೆ, ಹೆಸರು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಂಚ್ ಮಾಡಿ.
ಇದನ್ನೂ ಓದಿ : Gold-Silver Rate : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ : 100 ಗ್ರಾಂಗೆ ಬಂಗಾರಗೆ 1,300 ರೂ. ಏರಿಕೆ!
7. ಸ್ವೀಕೃತಿ ಪೆಟ್ಟಿಗೆಯ ಮೇಲೆ ಕ್ಲಿಕ್ ಮಾಡಿ
8. ಈಗ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಸಿಲಿಸಬಹಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.