Gold-Silver Rate : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಇಲ್ಲಿದೆ 10 ಗ್ರಾಂ ಬಂಗಾರದ ಬೆಲೆ!

ಕಳೆದ ವಾರ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಮೇ 26 ಹಾಗೂ 27ರಂದು ಏರಿಕೆಯಾಗಿತ್ತು. ನಂತ್ರ ಮತ್ತೆ ಇಳಿಕೆ ಆಗಿತ್ತು

Last Updated : May 29, 2021, 04:34 PM IST
  • ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ಬೆಲೆ
  • ಇಂದು ಮತ್ತೆ ಏರುಗತಿಯಲ್ಲಿ ಸಾಗಿದೆ
  • ಚಿನ್ನದ ದರ 90 ರೂ.ಗಳಿಂದ 46,490 ರೂ.
Gold-Silver Rate : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಇಲ್ಲಿದೆ 10 ಗ್ರಾಂ ಬಂಗಾರದ ಬೆಲೆ! title=

ನವದೆಹಲಿ : ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರುಗತಿಯಲ್ಲಿ ಸಾಗಿದೆ.

ಕಳೆದ ವಾರ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ(Gold Rate) ಮೇ 26 ಹಾಗೂ 27ರಂದು ಏರಿಕೆಯಾಗಿತ್ತು. ನಂತ್ರ ಮತ್ತೆ ಇಳಿಕೆ ಆಗಿತ್ತು. ಇಂದು ಮತ್ತೆ ಕೊಂಚ ಏರಿಕೆಯಾಗಿದೆ . ಚಿನ್ನದ ದರ 90 ರೂ.ಗಳಿಂದ 46,490 ರೂ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 47 ರೂ .4,490 ರಷ್ಟಿದೆ, 90 ರೂ. ಏರಿಕೆ ಆಗಿದೆ.

ಇದನ್ನೂ ಓದಿ : Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI

ಚೆನ್ನೈನಲ್ಲಿ, 22 ಕ್ಯಾರೆಟ್ ಚಿನ್ನವು ಪ್ರಸ್ತುತ 10 ಗ್ರಾಂಗೆ 44,100 ರೂ., 24 ಕ್ಯಾರೆಟ್ ಚಿನ್ನ(24 Carat Gold Rate)ವು 10 ಗ್ರಾಂಗೆ 50,300 ರೂ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 48,160 ರೂ. 24 ಕ್ಯಾರೆಟ್ ಚಿನ್ನವು ಪ್ರಸ್ತುತ ಕೋಲ್ಕತ್ತಾದಲ್ಲಿ 50,740 ರೂ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ  45,800 ರೂ.  24 ಕ್ಯಾರೆಟ್ ಚಿನ್ನದ ಬೆಲೆ 49,950 ರೂ. 

ಇದನ್ನೂ ಓದಿ : Rare Notes: ಲಕ್ಷಗಳಲ್ಲಿ ಮಾರಾಟವಾಗುತ್ತೆ 1, 2, 5, 10, 100 ರೂಪಾಯಿ ನೋಟುಗಳು, ಅವುಗಳ ವಿಶೇಷತೆ ಏನು ಗೊತ್ತೇ!

ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ : 

ಚೆನ್ನೈ- 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 46,110 ರೂ., 24 ಕ್ಯಾರೆಟ್ ಚಿನ್ನದ ಬೆಲೆ 50,300 ರೂ.

ಮುಂಬೈ(Delhi)- 22 ಕ್ಯಾರೆಟ್ ಚಿನ್ನದ ಬೆಲೆ 46,580 ರೂ. 24 ಕ್ಯಾರೆಟ್ ಚಿನ್ನದ ಬೆಲೆ 47,580 ರೂ.

ಇದನ್ನೂ ಓದಿ : Aadhaar Card alert : ಇನ್ಮುಂದೆ Aadhar Card​ ಕಳೆದುಕೊಂಡರೆ ಮತ್ತೆ ಪ್ರಿಂಟ್ ಕೊಡಲ್ಲ!

ದೆಹಲಿ- 22 ಕ್ಯಾರೆಟ್ ಚಿನ್ನದ ಬೆಲೆ 46,750 ರೂ 24 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) 50,750 ರೂ.

ಕೋಲ್ಕತಾ- 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate ) 48,160 ರೂ. 24 ಕ್ಯಾರೆಟ್ ಚಿನ್ನದ ಬೆಲೆ 50,740 ರೂ.

ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಬಿಗ್ ಶಾಕ್ : ₹ 100 ಗಡಿ ದಾಟಿದ ಪೆಟ್ರೋಲ್-ಡೀಸೆಲ್ ಬೆಲೆ..! 

ಬೆಂಗಳೂರು(Bengaluru)- 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂ. 24 ಕ್ಯಾರೆಟ್ ಚಿನ್ನದ ಬೆಲೆ 49,950 ರೂ.

ಹೈದರಾಬಾದ್- 22 ಕ್ಯಾರೆಟ್ ಚಿನ್ನದ ಬೆಲೆ 45,800 ರೂ. 24 ಕ್ಯಾರೆಟ್ ಚಿನ್ನದ ಬೆಲೆ 49,950 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News