Gold Price: ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ದರ?

Gold and Silver Price in India: ಆಭರಣಗಳನ್ನು ಧರಿಸುವುದರಿಂದ ಸೌಂದರ್ಯ ಹೆಚ್ಚಾಗುತ್ತದೆ. ಈಗ ಮದುವೆಯ ಸೀಸನ್.. ಬಂಗಾರದ ಬೇಡಿಕೆ ತುಂಬಾ ಹೆಚ್ಚಾಗಿರುತ್ತದೆ. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದ್ದು, ಈ ಬಗ್ಗೆ ವರದಿಯಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

Written by - Bhavishya Shetty | Last Updated : Feb 27, 2024, 08:11 AM IST
    • ಈಗ ಮದುವೆಯ ಸೀಸನ್.. ಬಂಗಾರದ ಬೇಡಿಕೆ ತುಂಬಾ ಹೆಚ್ಚಾಗಿರುತ್ತದೆ.
    • ದೇಶದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 5,774
    • ಈ ಬಗ್ಗೆ ವರದಿಯಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ
Gold Price: ತಿಂಗಳಾಂತ್ಯಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ: ಇಂದು ಎಷ್ಟಿದೆ ಗೊತ್ತಾ 10 ಗ್ರಾಂ ಬಂಗಾರದ ದರ?  title=
Gold and Silver Price

Gold and Silver Price in India: ಭಾರತದಲ್ಲಿ ಚಿನ್ನ ಪ್ರಿಯರಿಗೇನು ಕೊರತೆಯಿಲ್ಲ. ಪ್ರತಿಯೊಬ್ಬರಿಗೂ ಸಹ ಬಂಗಾರವೆಂದರೆ ಇಷ್ಟ, ಅಂತೆಯೇ ಹೆಮ್ಮೆ ಕೂಡ ಹೌದು. ಅದರಲ್ಲೂ ಹಬ್ಬ, ಶುಭ ಸಮಾರಂಭಗಳು ಬಂತೆಂದರೆ ಸಾಕು ಚಿನ್ನ ಖರೀದಿಗೆ ಜನ ಮುಗಿಬೀಳುತ್ತಾರೆ.

ಇದನ್ನೂ ಓದಿ: ಅಂದು ತಾಯಿಯ ಚಿನ್ನದ ಸರ ಮಾರಿ ಬ್ಯಾಟ್ ಖರೀದಿಸಿದ್ದ ಆತ, ಇಂದು ಟೀಂ ಇಂಡಿಯಾದ ಗೆಲುವಿನ ಹೀರೋ!

ಆಭರಣಗಳನ್ನು ಧರಿಸುವುದರಿಂದ ಸೌಂದರ್ಯ ಹೆಚ್ಚಾಗುತ್ತದೆ. ಈಗ ಮದುವೆಯ ಸೀಸನ್.. ಬಂಗಾರದ ಬೇಡಿಕೆ ತುಂಬಾ ಹೆಚ್ಚಾಗಿರುತ್ತದೆ. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದ್ದು, ಈ ಬಗ್ಗೆ ವರದಿಯಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

ಯುಎಸ್ ಫೆಡರಲ್ ರಿಸರ್ವ್ ಈ ಬಾರಿಯೂ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸುವುದರೊಂದಿಗೆ, ಡಾಲರ್ ಮತ್ತು ಬಾಂಡ್ ಇಳುವರಿಗಳ ಬೇಡಿಕೆಯು ಒಂದೇ ಆಗಿರುತ್ತದೆ. ಇದೇ ಕಾರಣದಿಂದ ಚಿನ್ನದ ದರ ಕುಸಿಯುತ್ತಿವೆ.

ಅಂದಹಾಗೆ ದೇಶದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 5,774 ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ 6,293 ಆಗಿದೆ. ಬೆಳ್ಳಿ ಬೆಲೆ ತುಸು ಇಳಿಕೆ ಕಂಡುಬಂದಿದ್ದು, 1 ಕೆಜಿ ಬೆಳ್ಳಿಗೆ 74,400 ರೂ. ಇದೆ.

ನಗರ 22K  ಚಿನ್ನದ ಬೆಲೆ ( ಇಂದು) 24K  ಚಿನ್ನದ ಬೆಲೆ ( ಇಂದು)
ಬೆಂಗಳೂರು

₹5759₹

₹6283 
ಚೆನ್ನೈ ₹58,090 ₹63,370 
ಮುಂಬೈ ₹57,590 ₹62,830
ದೆಹಲಿ ₹57,740 ₹62,930 
ಹೈದರಾಬಾದ್ ₹57,590 ₹62,830 
ಕೇರಳ ₹57,590 ₹62,830
ಪುಣೆ ₹57,590 ₹62,830

ಇದನ್ನೂ ಓದಿ: “100 ಕೋಟಿ ಕೊಟ್ಟರೂ ಆ ನಟನ ಜೊತೆ ಮಾತ್ರ ನಟಿಸಲ್ಲ” ಎಂದ ನಯನತಾರಾ! ಅಷ್ಟಕ್ಕೂ ಆ ಹೀರೋ ಯಾರು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News