Arecanut today price January 18: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!

Arecanut today price (18-01-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jan 18, 2024, 01:06 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
  • ಚನ್ನಗರಿಯಲ್ಲಿ ಅಡಿಕೆ 49,800 ರೂ.ನಂತೆ ಮಾರಾಟವಾಗುತ್ತಿದೆ
  • ಸಾಗರದಲ್ಲಿ ಅಡಿಕೆ 49,149 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut today price January 18: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಮತ್ತಷ್ಟು ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ಅಡಿಕೆ ಗರಿಷ್ಠ 53 ಸಾವಿರ ರೂ.ನ ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,600 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(17-01-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಏನಿದು ಆಧಾರ್ ಲಾಕ್? UID ಅನ್ನು ಲಾಕ್ /ಅನ್‌ಲಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ

Market Market Date Variety Arrivals Minimum Price Maximum Price Modal Price
BANTWALA 17/01/2024 Coca 178 18000 28500 23500
BANTWALA 17/01/2024 New Variety 25 28500 37000 35000
BANTWALA 17/01/2024 Old Variety 43 42000 44500 43500
BHADRAVATHI 16/01/2024 Rashi 854 37199 49769 47608
CHANNAGIRI 16/01/2024 Rashi 2198 47099 49800 48749
GONIKOPPAL 16/01/2024 ARECANUT-HUSK 20 5200 5200 5200
HOLALKERE 17/01/2024 Rashi 478 47300 48700 48150
HONNALI 17/01/2024 Rashi 20 48599 48599 48599
HONNAVAR 17/01/2024 Hale Chali 2 35000 38500 38100
HONNAVAR 16/01/2024 Hosa Chali 22 29000 35000 33800
HOSANAGAR 12/01/2024 Kempugotu 121 33319 37099 36299
HOSANAGAR 12/01/2024 Rashi 3413 47409 49971 48410
KARKALA 17/01/2024 New Variety 14 25000 37000 30000
KARKALA 17/01/2024 Old Variety 50 30000 44500 35000
KOPPA 17/01/2024 Bette 6 46479 54179 53299
KOPPA 17/01/2024 Gorabalu 29 30879 36729 36099
KOPPA 17/01/2024 Rashi 166 39679 48699 48099
KOPPA 17/01/2024 Saraku 3 54139 75105 68610
KUMTA 17/01/2024 Bette 2 37261 43611 41829
KUMTA 17/01/2024 Chippu 75 26899 33169 32369
KUMTA 17/01/2024 Coca 30 19099 31199 29819
KUMTA 17/01/2024 Factory 76 11169 22769 20549
KUMTA 17/01/2024 Hale Chali 200 37109 38861 38229
KUMTA 17/01/2024 Hosa Chali 200 32999 35815 34579
KUNDAPUR 17/01/2024 Hale Chali 33 39000 55000 50000
KUNDAPUR 17/01/2024 Hosa Chali 31 35000 45000 40000
MADIKERI 17/01/2024 Raw 19 37133 37133 37133
PAVAGADA 12/01/2024 Red 9 38000 41800 41560
PUTTUR 18/01/2024 Coca 213 11000 25000 18000
PUTTUR 18/01/2024 New Variety 147 27000 36500 31750
SAGAR 16/01/2024 Bilegotu 8 27739 27739 27739
SAGAR 16/01/2024 Chali 7 32989 38019 37599
SAGAR 16/01/2024 Coca 3 33989 33989 33989
SAGAR 16/01/2024 Kempugotu 9 36439 36439 36439
SAGAR 16/01/2024 Rashi 498 45009 49149 48109
SAGAR 16/01/2024 Sippegotu 12 21099 21099 21099
SHIVAMOGGA 17/01/2024 Bette 22 26169 55599 54009
SHIVAMOGGA 17/01/2024 Gorabalu 201 15133 37599 35250
SHIVAMOGGA 17/01/2024 Rashi 1846 31089 49509 47039
SHIVAMOGGA 17/01/2024 Saraku 64 56669 79510 60199
SIDDAPURA 17/01/2024 Bilegotu 20 31149 33709 32299
SIDDAPURA 17/01/2024 Chali 110 36899 39689 38669
SIDDAPURA 17/01/2024 Coca 16 31099 33500 32509
SIDDAPURA 17/01/2024 Hosa Chali 15 31699 34399 33669
SIDDAPURA 17/01/2024 Kempugotu 8 32000 34099 33699
SIDDAPURA 17/01/2024 Rashi 356 44369 49099 48149
SIDDAPURA 17/01/2024 Tattibettee 14 41609 48199 44099
SIRA 16/01/2024 Other 10 25695 25695 25695
SIRSI 17/01/2024 Bette 62 38099 45399 41762
SIRSI 17/01/2024 Bilegotu 70 28199 35168 33125
SIRSI 17/01/2024 Chali 442 37099 40438 38953
SIRSI 17/01/2024 Kempugotu 8 31660 35828 34323
SIRSI 17/01/2024 Rashi 196 45699 49499 47555
SORABHA 13/01/2024 Bilegotu 1 23313 23313 23313
SORABHA 13/01/2024 Chali 1 33660 33660 33660
SORABHA 13/01/2024 Churu 2 4000 16313 10157
SORABHA 13/01/2024 Gorabalu 6 32300 33786 33313
SORABHA 13/01/2024 Rashi 378 37199 49000 47690
TIRTHAHALLI 18/01/2024 Bette 1 49700 49700 49700
TIRTHAHALLI 18/01/2024 Gorabalu 2 36300 36500 36500
TIRTHAHALLI 18/01/2024 Rashi 6 48000 49500 49000
TIRTHAHALLI 18/01/2024 Saraku 1 73000 73000 73000
TIRTHAHALLI 16/01/2024 Bilegotu 1 26000 26000 26000
TIRTHAHALLI 14/01/2024 EDI 146 42366 50009 49569
TIRTHAHALLI 12/01/2024 Churu 1 18500 18500 18500
YELLAPURA 16/01/2024 Api 2 58269 60595 59269
YELLAPURA 16/01/2024 Bilegotu 23 24899 34691 32131
YELLAPURA 16/01/2024 Chali 173 34399 40511 39239
YELLAPURA 16/01/2024 Coca 62 18869 31160 27210
YELLAPURA 16/01/2024 Kempugotu 14 26899 37009 34210
YELLAPURA 16/01/2024 Rashi 561 48019 54437 50100
YELLAPURA 16/01/2024 Tattibettee 89 36919 47309 43100

ಇದನ್ನೂ ಓದಿ: iPhone14 ಪ್ರಿಯರಿಗೊಂದು ಭಾರಿ ಸಂತಸದ ಸುದ್ದಿ, 60 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸುವ ಸುವರ್ಣಾವಕಾಶ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News