Arecanut Price in Karnataka: ಚಿತ್ರದುರ್ಗ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (13-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಸೆಪ್ಟೆಂಬರ್‌ 13 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Sep 13, 2024, 08:34 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ 54 ಸಾವಿರ ರೂ. ಗಡಿ ದಾಟಿದೆ
  • ಶಿವಮೊಗ್ಗದಲ್ಲಿ ಅಡಿಕೆ 48,709 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,569 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಚಿತ್ರದುರ್ಗ, ಯಲ್ಲಾಪುರ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ (ಸೆಪ್ಟೆಂಬರ್‌ 13) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,709 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (13-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಎಲೋನ್ ಮಸ್ಕ್‌ಗೆ ಪ್ರತಿಸ್ಪರ್ಧಿ ಆಗ್ತಾರಾ ಈ ಭಾರತೀಯ ಉದ್ಯಮಿ...!

Market  Date Variety Minimum Price Maximum Price Modal Price
Bantwala 12/09/2024 Cqca ₹18,000 ₹28,500 ₹23,500
Bantwala 12/09/2024 New Variety ₹28,500 ₹40,500 ₹40,000
Bhadravathi 12/09/2024 Rashi ₹47,599 ₹47,899 ₹47,699
Channagiri 12/09/2024 Rashi ₹40,112 ₹48,600 ₹44,419
Chitradurga 12/09/2024 api ₹46,619 ₹47,059 ₹46,849
Chitradurga 12/09/2024 Bette ₹32,629 ₹33,099 ₹32,879
Chitradurga 12/09/2024 Kempugotu ₹26,609 ₹27,010 ₹26,800
Chitradurga 12/09/2024 Rashi ₹46,139 ₹46,569 ₹46,389
Kumta 12/09/2024 Chippu ₹20,699 ₹26,099 ₹24,739
Kumta 12/09/2024 Cqca ₹5,500 ₹20,000 ₹18,999
Kumta 12/09/2024 Ripe ₹33,499 ₹34,899 ₹33,869
Kundapura 12/09/2024 Ripe ₹35,000 ₹40,500 ₹37,000
Madikeri 12/09/2024 Raw ₹27,000 ₹27,000 ₹27,000
Puttur 12/09/2024 Cqca ₹21,000 ₹27,500 ₹25,000
Puttur 12/09/2024 New Variety ₹32,000 ₹40,500 ₹33,000
Sagar 12/09/2024 Bilegotu ₹10,899 ₹24,011 ₹18,189
Sagar 12/09/2024 Chali ₹26,121 ₹33,201 ₹31,899
Sagar 12/09/2024 Cqca ₹10,099 ₹22,100 ₹18,499
Sagar 12/09/2024 Kempugotu ₹20,899 ₹31,099 ₹29,299
Sagar 12/09/2024 Rashi ₹25,299 ₹48,289 ₹47,109
Sagar 12/09/2024 Sippegotu ₹7,860 ₹16,459 ₹15,499
Shimoga 12/09/2024 Bette ₹44,420 ₹54,799 ₹53,889
Shimoga 12/09/2024 Gorabalu ₹23,209 ₹34,509 ₹32,102
Shimoga 12/09/2024 Rashi ₹28,009 ₹48,709 ₹47,759
Shimoga 12/09/2024 Saraku ₹43,100 ₹75,510 ₹60,399
Siddapur 12/09/2024 Bilegotu ₹24,500 ₹28,369 ₹26,499
Siddapur 12/09/2024 Chali ₹31,509 ₹34,959 ₹34,309
Siddapur 12/09/2024 Cqca ₹21,019 ₹25,699 ₹23,819
Siddapur 12/09/2024 Kempugotu ₹20,399 ₹21,599 ₹20,399
Siddapur 12/09/2024 Rashi ₹40,869 ₹45,099 ₹44,899
Siddapur 12/09/2024 Tattibettee ₹42,699 ₹42,699 ₹42,699
Sirsi 12/09/2024 Bette ₹23,260 ₹36,100 ₹27,219
Sirsi 12/09/2024 Bilegotu ₹23,849 ₹29,509 ₹27,354
Sirsi 12/09/2024 Chali ₹31,829 ₹36,311 ₹34,919
Sirsi 12/09/2024 Rashi ₹41,800 ₹45,009 ₹43,184
Yellapur 12/09/2024 Bilegotu ₹24,300 ₹28,115 ₹26,812
Yellapur 12/09/2024 Chali ₹29,982 ₹35,701 ₹34,400
Yellapur 12/09/2024 Cqca ₹4,899 ₹18,109 ₹13,099
Yellapur 12/09/2024 Kempugotu ₹17,206 ₹23,055 ₹21,406
Yellapur 12/09/2024 Rashi ₹41,519 ₹54,299 ₹48,689
Yellapur 12/09/2024 Tattibettee ₹26,090 ₹35,199 ₹31,699

ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ ! ಬದಲಾಗಿದೆ ಟೋಲ್ ನಿಯಮ - ಫಾಸ್ಟ್ಯಾಗ್ ಅಗತ್ಯವೂ ಇಲ್ಲ, ಕ್ಯಾಶ್ ಕಟ್ಟುವ ಚಿಂತೆಯೂ ಇಲ್ಲ !

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News