Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ತಿಳಿಯಿರಿ

Arecanut today price (07-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್‌ 7) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 7, 2024, 03:37 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಭದ್ರಾವತಿಯಲ್ಲಿ ಅಡಿಕೆ 50,599 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 53,299 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌ ತಿಳಿಯಿರಿ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಆಗಸ್ಟ್‌ 7) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (07-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಏಕಾಏಕಿ 10 ದಿನಗಳ ಕಾಲ ರಜೆ ಘೋಷಿಸಿದ ವಿಶ್ವದ ಅತಿದೊಡ್ಡ ವಜ್ರಾಭರಣಗಳ ತಯಾರಕ ಕಂಪನಿ..!

Market  Date Variety Minimum Price Maximum Price Modal Price
Madikeri 07/08/2024 Raw ₹36,971 ₹38,045 ₹36,971
Puttur 07/08/2024 New Variety ₹26,500 ₹38,500 ₹33,000
Sulya 07/08/2024 New Variety ₹33,000 ₹38,500 ₹35,000
Bantwala 06/08/2024 Cqca ₹18,000 ₹28,500 ₹23,500
Bantwala 06/08/2024 New Variety ₹28,500 ₹38,500 ₹35,000
Bhadravathi 06/08/2024 Rashi ₹35,309 ₹50,599 ₹45,899
Channagiri 06/08/2024 Rashi ₹44,025 ₹51,200 ₹50,166
Davangere 06/08/2024 Rashi ₹46,902 ₹46,902 ₹46,902
Honnavar 06/08/2024 Ripe ₹32,000 ₹34,000 ₹33,000
Karkala 06/08/2024 New Variety ₹25,000 ₹38,500 ₹30,000
Kundapura 06/08/2024 Ripe ₹35,000 ₹38,500 ₹35,000
Puttur 06/08/2024 New Variety ₹26,500 ₹38,500 ₹33,000
Sagar 06/08/2024 Bilegotu ₹21,955 ₹24,890 ₹23,669
Sagar 06/08/2024 Chali ₹30,670 ₹32,729 ₹31,889
Sagar 06/08/2024 Cqca ₹20,899 ₹27,199 ₹25,700
Sagar 06/08/2024 Rashi ₹48,009 ₹49,409 ₹48,009
Sagar 06/08/2024 Sippegotu ₹15,999 ₹17,509 ₹15,999
Shimoga 06/08/2024 Bette ₹47,299 ₹55,200 ₹54,989
Shimoga 06/08/2024 Gorabalu ₹16,000 ₹34,599 ₹33,069
Shimoga 06/08/2024 Rashi ₹29,169 ₹51,009 ₹49,599
Shimoga 06/08/2024 Saraku ₹45,100 ₹81,000 ₹61,500
Siddapur 06/08/2024 Bilegotu ₹25,909 ₹29,299 ₹26,899
Siddapur 06/08/2024 Chali ₹32,009 ₹35,000 ₹34,699
Siddapur 06/08/2024 Cqca ₹23,899 ₹28,989 ₹24,689
Siddapur 06/08/2024 Kempugotu ₹25,319 ₹26,539 ₹26,289
Siddapur 06/08/2024 Rashi ₹44,289 ₹47,399 ₹45,689
Siddapur 06/08/2024 Tattibettee ₹31,619 ₹31,619 ₹31,619
Sirsi 06/08/2024 Bette ₹36,299 ₹43,610 ₹38,908
Sirsi 06/08/2024 Bilegotu ₹24,240 ₹30,109 ₹27,607
Sirsi 06/08/2024 Chali ₹33,676 ₹36,739 ₹35,213
Sirsi 06/08/2024 Kempugotu ₹13,399 ₹25,600 ₹25,600
Sirsi 06/08/2024 Rashi ₹44,009 ₹48,399 ₹46,188
Yellapur 06/08/2024 Bilegotu ₹20,899 ₹30,629 ₹28,400
Yellapur 06/08/2024 Chali ₹31,099 ₹35,999 ₹34,600
Yellapur 06/08/2024 Cqca ₹6,629 ₹27,299 ₹23,900
Yellapur 06/08/2024 Kempugotu ₹27,111 ₹30,399 ₹29,199
Yellapur 06/08/2024 Rashi ₹43,169 ₹53,299 ₹50,199
Yellapur 06/08/2024 Tattibettee ₹31,799 ₹42,899 ₹38,600

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಂಪರ್ !ವೇತನದಲ್ಲಿ ಆಗುವುದು ಒಂದು ಲಕ್ಷಕ್ಕಿಂತ ಅಧಿಕ ಹೆಚ್ಚಳ ! ಯಾವ ಲೆಕ್ಕಾಚಾರದಲ್ಲಿ ಎನ್ನುವ ವಿವರ ಇಲ್ಲಿದೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News