Arecanut Price in Karnataka: ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (31-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಆಗಸ್ಟ್‌ 31) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 31, 2024, 12:42 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,500 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 45,899 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಆಗಸ್ಟ್‌ 31) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,198 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (31-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್.. ವಾರಾಂತ್ಯದಲ್ಲಿ ಇಳಿಕೆ ಕಂಡ ಚಿನ್ನದ ಬೆಲೆ!!

Market  Date Variety Minimum Price Maximum Price Modal Price
Channagiri 31/08/2024 Rashi ₹38,512 ₹48,400 ₹44,192
Madikeri 31/08/2024 Raw ₹37,583 ₹37,871 ₹37,583
Bantwala 30/08/2024 Cqca ₹18,000 ₹28,500 ₹23,500
Bantwala 30/08/2024 New Variety ₹28,500 ₹40,000 ₹39,500
Chitradurga 30/08/2024 api ₹46,600 ₹47,000 ₹46,800
Chitradurga 30/08/2024 Bette ₹33,100 ₹33,500 ₹33,300
Chitradurga 30/08/2024 Kempugotu ₹27,100 ₹27,500 ₹27,300
Chitradurga 30/08/2024 Rashi ₹46,100 ₹46,500 ₹46,300
Honnavar 30/08/2024 Ripe ₹32,000 ₹34,300 ₹33,150
Karkala 30/08/2024 New Variety ₹25,000 ₹40,000 ₹30,000
Koppa 30/08/2024 Bette ₹44,679 ₹54,879 ₹49,563
Koppa 30/08/2024 Gorabalu ₹31,099 ₹32,599 ₹31,766
Koppa 30/08/2024 Rashi ₹32,009 ₹48,001 ₹41,906
Koppa 30/08/2024 Saraku ₹56,529 ₹77,529 ₹65,478
Kumta 30/08/2024 Chippu ₹23,019 ₹26,899 ₹25,169
Kumta 30/08/2024 Cqca ₹8,599 ₹23,099 ₹20,899
Kumta 30/08/2024 Factory ₹8,019 ₹15,699 ₹14,319
Kumta 30/08/2024 Ripe ₹32,089 ₹35,299 ₹33,899
Puttur 30/08/2024 New Variety ₹28,000 ₹40,000 ₹32,500
Shimoga 30/08/2024 Bette ₹38,009 ₹53,300 ₹51,699
Shimoga 30/08/2024 Gorabalu ₹16,109 ₹31,899 ₹31,058
Shimoga 30/08/2024 New Variety ₹40,009 ₹40,009 ₹40,009
Shimoga 30/08/2024 Rashi ₹27,011 ₹48,198 ₹48,050
Shimoga 30/08/2024 Saraku ₹54,096 ₹78,996 ₹65,000
Siddapur 30/08/2024 Bilegotu ₹24,700 ₹28,399 ₹27,600
Siddapur 30/08/2024 Chali ₹31,599 ₹35,000 ₹34,400
Siddapur 30/08/2024 Cqca ₹20,300 ₹23,069 ₹22,269
Siddapur 30/08/2024 Kempugotu ₹21,889 ₹23,099 ₹22,889
Siddapur 30/08/2024 Rashi ₹41,109 ₹45,899 ₹44,699
Siddapur 30/08/2024 Tattibettee ₹26,929 ₹31,899 ₹28,889
Sirsi 30/08/2024 Bette ₹26,699 ₹42,899 ₹32,769
Sirsi 30/08/2024 Bilegotu ₹20,099 ₹30,019 ₹26,887
Sirsi 30/08/2024 Chali ₹32,892 ₹36,316 ₹34,573
Sirsi 30/08/2024 Kempugotu ₹12,905 ₹22,100 ₹16,480
Sirsi 30/08/2024 Rashi ₹40,009 ₹46,699 ₹43,211
Sulya 30/08/2024 New Variety ₹35,000 ₹40,000 ₹37,500
Yellapur 30/08/2024 api ₹55,899 ₹58,899 ₹57,275
Yellapur 30/08/2024 Bilegotu ₹16,899 ₹29,599 ₹27,499
Yellapur 30/08/2024 Chali ₹29,600 ₹35,899 ₹34,799
Yellapur 30/08/2024 Cqca ₹4,112 ₹15,900 ₹11,899
Yellapur 30/08/2024 Kempugotu ₹16,899 ₹24,399 ₹22,219
Yellapur 30/08/2024 Rashi ₹40,004 ₹53,799 ₹49,899
Yellapur 30/08/2024 Tattibettee ₹25,010 ₹39,899 ₹36,699

ಇದನ್ನೂ ಓದಿ: ದೇಶದ ಜನರಿಗೆ ಸಂತಸದ ಸುದ್ದಿ! ಸೆಪ್ಟೆಂಬರ್‌ 1 ರಿಂದ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌, ಡಿಸೆಲ್‌ ಬೆಲೆಯಲ್ಲಿ ಭಾರಿ ಇಳಿಕೆ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News