Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹಠಾತ್‌ ಏರಿಕೆ!

Arecanut today price (08-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 8, 2024, 03:14 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಸಿದ್ದಾಪುರದಲ್ಲಿ ರಾಶಿ ಅಡಿಕೆ 46,389 ರೂ.ನಂತೆ ಮಾರಾಟವಾಗುತ್ತಿದೆ
  • ಹೊಸನಗರದಲ್ಲಿ ಅಡಿಕೆ 49,000 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹಠಾತ್‌ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರವೂ  (ಏಪ್ರಿಲ್‌ 8)  ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (08-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold And Silver Price: ಭಾರತದಲ್ಲಿ ಚಿನ್ನದ ದರ ಮತ್ತಷ್ಟು ಇಳಿಕೆ: ಬೆಳ್ಳಿಯ ದರ ಭಾರಿ ಹೆಚ್ಚಳ!

Market Date Variety Minimum Price Maximum Price Modal Price
Puttur 08/04/2024 Cqca ₹11,500 ₹26,000 ₹18,750
Bantwala 06/04/2024 Cqca ₹18,000 ₹28,500 ₹23,500
Bantwala 06/04/2024 New Variety ₹28,500 ₹36,000 ₹33,000
Channagiri 06/04/2024 Rashi ₹48,199 ₹48,899 ₹48,466
Puttur 06/04/2024 Cqca ₹11,500 ₹26,000 ₹18,750
Siddapur 06/04/2024 Bilegotu ₹25,769 ₹29,369 ₹27,889
Siddapur 06/04/2024 Kempugotu ₹27,099 ₹32,009 ₹31,289
Siddapur 06/04/2024 Cqca ₹24,239 ₹29,700 ₹27,899
Siddapur 06/04/2024 Tattibettee ₹36,099 ₹42,099 ₹37,000
Siddapur 06/04/2024 Rashi ₹43,099 ₹46,389 ₹45,509
Siddapur 06/04/2024 Chali ₹32,719 ₹35,439 ₹33,449
Sirsi 06/04/2024 Bilegotu ₹23,009 ₹29,698 ₹26,864
Sirsi 06/04/2024 Kempugotu ₹27,099 ₹30,799 ₹28,449
Sirsi 06/04/2024 Bette ₹34,031 ₹42,809 ₹38,319
Sirsi 06/04/2024 Rashi ₹42,618 ₹46,899 ₹45,096
Sirsi 06/04/2024 Chali ₹32,099 ₹35,701 ₹34,041
Sorabha 06/04/2024 Bilegotu ₹22,113 ₹23,490 ₹23,215
Sorabha 06/04/2024 Cqca ₹22,113 ₹22,290 ₹22,231
Sorabha 06/04/2024 Rashi ₹21,199 ₹48,499 ₹41,254
Sorabha 06/04/2024 Chali ₹25,313 ₹30,413 ₹30,046
Bantwala 05/04/2024 Cqca ₹18,000 ₹28,500 ₹23,500
Bantwala 05/04/2024 New Variety ₹28,500 ₹35,800 ₹33,000
Hosanagar 05/04/2024 Bilegotu ₹12,899 ₹14,199 ₹12,899
Hosanagar 05/04/2024 Kempugotu ₹23,011 ₹33,511 ₹31,511
Hosanagar 05/04/2024 Rashi ₹45,811 ₹49,000 ₹47,811
Hosanagar 05/04/2024 Chali ₹28,899 ₹30,899 ₹28,899
Kumta 05/04/2024 Cqca ₹16,019 ₹23,599 ₹21,819
Kumta 05/04/2024 Chippu ₹24,869 ₹27,599 ₹25,899
Kumta 05/04/2024 Factory ₹11,099 ₹21,429 ₹19,749
Kumta 05/04/2024 Ripe ₹30,099 ₹34,019 ₹32,869
Puttur 05/04/2024 Cqca ₹11,500 ₹26,000 ₹18,750
Shimoga 05/04/2024 Bette ₹37,599 ₹49,900 ₹40,899
Shimoga 05/04/2024 Saraku ₹41,100 ₹80,000 ₹70,200
Shimoga 05/04/2024 Gorabalu ₹17,029 ₹31,369 ₹30,339
Shimoga 05/04/2024 Rashi ₹32,000 ₹47,299 ₹46,209
Siddapur 05/04/2024 Bilegotu ₹25,899 ₹29,129 ₹28,699
Siddapur 05/04/2024 Kempugotu ₹28,929 ₹31,809 ₹30,899
Siddapur 05/04/2024 Cqca ₹24,019 ₹29,070 ₹26,890
Siddapur 05/04/2024 Tattibettee ₹36,099 ₹45,499 ₹36,899
Siddapur 05/04/2024 Rashi ₹43,899 ₹46,209 ₹45,769
Siddapur 05/04/2024 Chali ₹32,899 ₹35,239 ₹33,899
Sirsi 05/04/2024 Bilegotu ₹24,009 ₹29,609 ₹27,375
Sirsi 05/04/2024 Kempugotu ₹26,000 ₹32,199 ₹29,411
Sirsi 05/04/2024 Bette ₹35,099 ₹43,099 ₹39,739
Sirsi 05/04/2024 Rashi ₹42,009 ₹46,509 ₹44,906
Sirsi 05/04/2024 Chali ₹31,009 ₹35,500 ₹33,801
Yellapur 05/04/2024 Bilegotu ₹21,899 ₹30,499 ₹28,600
Yellapur 05/04/2024 api ₹56,009 ₹62,269 ₹58,000
Yellapur 05/04/2024 Kempugotu ₹24,899 ₹35,699 ₹32,299
Yellapur 05/04/2024 Cqca ₹14,899 ₹27,910 ₹24,899
Yellapur 05/04/2024 Tattibettee ₹36,019 ₹43,299 ₹41,199
Yellapur 05/04/2024 Rashi ₹43,801 ₹51,228 ₹47,799

ಇದನ್ನೂ ಓದಿ: ಮಹಿಳೆಯರೇ ಗಮನಿಸಿ ! ಈ ಕೆಲಸ ಮಾಡದೇ ಹೋದಲ್ಲಿ ಕಡಿತಗೊಳ್ಳುವುದು ಗ್ಯಾಸ್ ಸಂಪರ್ಕ! ಸಬ್ಸಿಡಿಯೂ ಸಿಗುವುದಿಲ್ಲ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News