Arecanut Price Today: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಮತ್ತಷ್ಟು ಏರಿಕೆ!

Arecanut today price (07-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 7, 2024, 03:42 PM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
  • ಹೊಸನಗರದಲ್ಲಿ ಅಡಿಕೆ 49,000 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 47,299 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಅಡಿಕೆ ಮಾರುಕಟ್ಟೆ ಧಾರಣೆ ಮತ್ತಷ್ಟು ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರವೂ  (ಏಪ್ರಿಲ್‌ 7)  ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (07-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Gold And Silver Price: ವಾರಾಂತ್ಯದಲ್ಲಿ ಚಿನ್ನದ ಬೆಲೆ ಕುಸಿತ: ಬೆಳ್ಳಿಯ ದರ ಏರಿಕೆ!

Market Date Variety Minimum Price Maximum Price Modal Price
Bantwala 06/04/2024 Cqca ₹18,000 ₹28,500 ₹23,500
Bantwala 06/04/2024 New Variety ₹28,500 ₹36,000 ₹33,000
Channagiri 06/04/2024 Rashi ₹48,199 ₹48,899 ₹48,466
Puttur 06/04/2024 Cqca ₹11,500 ₹26,000 ₹18,750
Siddapur 06/04/2024 Bilegotu ₹25,769 ₹29,369 ₹27,889
Siddapur 06/04/2024 Kempugotu ₹27,099 ₹32,009 ₹31,289
Siddapur 06/04/2024 Cqca ₹24,239 ₹29,700 ₹27,899
Siddapur 06/04/2024 Tattibettee ₹36,099 ₹42,099 ₹37,000
Siddapur 06/04/2024 Rashi ₹43,099 ₹46,389 ₹45,509
Siddapur 06/04/2024 Chali ₹32,719 ₹35,439 ₹33,449
Sorabha 06/04/2024 Bilegotu ₹22,113 ₹23,490 ₹23,215
Sorabha 06/04/2024 Cqca ₹22,113 ₹22,290 ₹22,231
Sorabha 06/04/2024 Rashi ₹21,199 ₹48,499 ₹41,254
Sorabha 06/04/2024 Chali ₹25,313 ₹30,413 ₹30,046
Bantwala 05/04/2024 Cqca ₹18,000 ₹28,500 ₹23,500
Bantwala 05/04/2024 New Variety ₹28,500 ₹35,800 ₹33,000
Hosanagar 05/04/2024 Bilegotu ₹12,899 ₹14,199 ₹12,899
Hosanagar 05/04/2024 Kempugotu ₹23,011 ₹33,511 ₹31,511
Hosanagar 05/04/2024 Rashi ₹45,811 ₹49,000 ₹47,811
Hosanagar 05/04/2024 Chali ₹28,899 ₹30,899 ₹28,899
Kumta 05/04/2024 Cqca ₹16,019 ₹23,599 ₹21,819
Kumta 05/04/2024 Chippu ₹24,869 ₹27,599 ₹25,899
Kumta 05/04/2024 Factory ₹11,099 ₹21,429 ₹19,749
Kumta 05/04/2024 Ripe ₹30,099 ₹34,019 ₹32,869
Puttur 05/04/2024 Cqca ₹11,500 ₹26,000 ₹18,750
Shimoga 05/04/2024 Bette ₹37,599 ₹49,900 ₹40,899
Shimoga 05/04/2024 Saraku ₹41,100 ₹80,000 ₹70,200
Shimoga 05/04/2024 Gorabalu ₹17,029 ₹31,369 ₹30,339
Shimoga 05/04/2024 Rashi ₹32,000 ₹47,299 ₹46,209
Siddapur 05/04/2024 Bilegotu ₹25,899 ₹29,129 ₹28,699
Siddapur 05/04/2024 Kempugotu ₹28,929 ₹31,809 ₹30,899
Siddapur 05/04/2024 Cqca ₹24,019 ₹29,070 ₹26,890
Siddapur 05/04/2024 Tattibettee ₹36,099 ₹45,499 ₹36,899
Siddapur 05/04/2024 Rashi ₹43,899 ₹46,209 ₹45,769
Siddapur 05/04/2024 Chali ₹32,899 ₹35,239 ₹33,899
Yellapur 05/04/2024 Bilegotu ₹21,899 ₹30,499 ₹28,600
Yellapur 05/04/2024 api ₹56,009 ₹62,269 ₹58,000
Yellapur 05/04/2024 Kempugotu ₹24,899 ₹35,699 ₹32,299
Yellapur 05/04/2024 Cqca ₹14,899 ₹27,910 ₹24,899
Bantwala 04/04/2024 Cqca ₹18,000 ₹28,500 ₹23,500
Bantwala 04/04/2024 New Variety ₹28,500 ₹36,000 ₹33,000
Channagiri 04/04/2024 Rashi ₹46,620 ₹48,029 ₹47,353
Puttur 04/04/2024 Cqca ₹11,500 ₹26,000 ₹18,750
Sagar 04/04/2024 Sippegotu ₹15,129 ₹17,709 ₹16,899
Sagar 04/04/2024 Bilegotu ₹15,269 ₹25,489 ₹23,399
Sagar 04/04/2024 Kempugotu ₹14,989 ₹32,469 ₹31,699
Sagar 04/04/2024 Cqca ₹16,029 ₹21,989 ₹20,199
Sagar 04/04/2024 Rashi ₹38,599 ₹47,699 ₹45,599
Sagar 04/04/2024 Chali ₹30,299 ₹33,199 ₹32,899
Shimoga 04/04/2024 Bette ₹53,272 ₹53,272 ₹53,272
Shimoga 04/04/2024 Gorabalu ₹20,000 ₹31,619 ₹30,869
Shimoga 04/04/2024 Rashi ₹31,199 ₹48,009 ₹46,499

ಇದನ್ನೂ ಓದಿ: ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ : ತರಕಾರಿ ಬೆಲೆ ಕೇಳಿ ಬೆಸ್ತು ಬೀಳುವ ಸ್ಥಿತಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News