Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹಾಠಾತ್‌ ಏರಿಕೆ..!

Arecanut today price (16-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 16, 2024, 03:24 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚನ್ನಗಿರಿಯಲ್ಲಿ ಅಡಿಕೆ 49,915 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,599 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹಾಠಾತ್‌ ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 16) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (16-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಇನ್ನು ಬ್ಯಾಂಕ್ ಲೋನ್ ಪಡೆಯಬೇಕಾದರೆ ಈ ಮಾಹಿತಿಯನ್ನು ನೀಡಲೇ ಬೇಕು! ಬ್ಯಾಂಕ್ ಲೋನ್ ನಿಯಮ ಬದಲಿಸಿದ RBI

Market Date Variety Minimum Price Maximum Price Modal Price
Channagiri 16/04/2024 Rashi ₹48,899 ₹50,539 ₹50,054
Bantwala 15/04/2024 Cqca ₹18,000 ₹28,500 ₹23,500
Bantwala 15/04/2024 New Variety ₹28,500 ₹36,500 ₹33,000
Channagiri 15/04/2024 Rashi ₹48,899 ₹49,915 ₹49,637
Chitradurga 15/04/2024 api ₹49,600 ₹50,000 ₹49,800
Chitradurga 15/04/2024 Kempugotu ₹29,600 ₹30,000 ₹29,800
Chitradurga 15/04/2024 Bette ₹35,600 ₹36,000 ₹35,800
Chitradurga 15/04/2024 Rashi ₹49,100 ₹49,500 ₹49,300
Karkala 15/04/2024 New Variety ₹25,000 ₹36,500 ₹30,000
Kumta 15/04/2024 Cqca ₹12,089 ₹23,019 ₹21,769
Kumta 15/04/2024 Chippu ₹25,089 ₹28,099 ₹26,819
Kumta 15/04/2024 Factory ₹11,069 ₹21,369 ₹19,899
Kumta 15/04/2024 Ripe ₹31,099 ₹34,399 ₹33,569
Puttur 15/04/2024 New Variety ₹26,500 ₹36,500 ₹31,500
Sagar 15/04/2024 Sippegotu ₹7,290 ₹18,189 ₹17,899
Sagar 15/04/2024 Bilegotu ₹12,339 ₹25,789 ₹24,699
Sagar 15/04/2024 Kempugotu ₹18,399 ₹34,209 ₹32,699
Sagar 15/04/2024 Cqca ₹14,989 ₹30,299 ₹27,899
Sagar 15/04/2024 Rashi ₹32,699 ₹49,699 ₹48,699
Sagar 15/04/2024 Chali ₹22,899 ₹33,829 ₹32,899
Shimoga 15/04/2024 Bette ₹46,000 ₹54,989 ₹51,499
Shimoga 15/04/2024 Saraku ₹47,700 ₹83,999 ₹61,199
Shimoga 15/04/2024 Gorabalu ₹16,589 ₹35,119 ₹32,658
Shimoga 15/04/2024 Rashi ₹31,779 ₹50,599 ₹49,509
Siddapur 15/04/2024 Bilegotu ₹12,699 ₹30,689 ₹26,100
Siddapur 15/04/2024 Kempugotu ₹27,318 ₹31,389 ₹29,600
Siddapur 15/04/2024 Cqca ₹10,689 ₹29,800 ₹23,700
Siddapur 15/04/2024 Tattibettee ₹27,099 ₹37,700 ₹35,058
Siddapur 15/04/2024 Rashi ₹36,100 ₹48,140 ₹45,900
Siddapur 15/04/2024 Chali ₹28,899 ₹36,139 ₹34,494
Sirsi 15/04/2024 Bilegotu ₹24,169 ₹30,899 ₹26,946
Sirsi 15/04/2024 Kempugotu ₹29,699 ₹33,699 ₹31,866
Sirsi 15/04/2024 Bette ₹36,299 ₹46,199 ₹39,601
Sirsi 15/04/2024 Rashi ₹44,399 ₹49,099 ₹46,899
Sirsi 15/04/2024 Chali ₹32,018 ₹35,898 ₹34,178
Yellapur 15/04/2024 Bilegotu ₹21,899 ₹30,600 ₹28,899
Yellapur 15/04/2024 Kempugotu ₹26,899 ₹36,899 ₹32,399
Yellapur 15/04/2024 Cqca ₹14,699 ₹27,699 ₹22,899
Yellapur 15/04/2024 Tattibettee ₹36,189 ₹43,409 ₹41,090
Yellapur 15/04/2024 Rashi ₹43,590 ₹55,399 ₹48,499
Yellapur 15/04/2024 Ripe ₹31,012 ₹36,009 ₹35,000

ಇದನ್ನೂ ಓದಿ: Gold And Silver Price: ಆಭರಣ ಖರೀದಿದಾರರಿಗೆ ಗುಡ್‌ ನ್ಯೂಸ್: ಚಿನ್ನ ಹಾಗೂ ಬೆಳ್ಳಿಯ ದರ ಕುಸಿತ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News