Arecanut Price Today: ರಾಜ್ಯದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಕೆ ದರ!

Arecanut today price (16-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 16, 2024, 08:42 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ. ಗಡಿ ದಾಟಿದೆ
  • ಸಾಗರದಲ್ಲಿ ಅಡಿಕೆ 47,801 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಕೆ ದರ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ ಕೊಂಚ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(16-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: PM Kisan Mandhan Yojana: ರೈತರಿಗೆ ತುಂಬಾ ಪ್ರಯೋಜನಕಾರಿ ಸರ್ಕಾರಿ ಯೋಜನೆ, ₹55 ಠೇವಣಿ ಮಾಡಿದ್ರೆ ಸಿಗುತ್ತೆ ತಿಂಗಳಿಗೆ ₹ 3000 ಪಿಂಚಣಿ

Market Date Variety Minimum Price Maximum Price Modal Price
Bantwala 15/02/2024 Cqca ₹18,000 ₹28,500 ₹23,500
Bantwala 15/02/2024 New Variety ₹28,500 ₹34,000 ₹32,000
Belthangdi 15/02/2024 New Variety ₹29,500 ₹32,500 ₹31,500
Channagiri 15/02/2024 Rashi ₹45,179 ₹48,439 ₹47,649
Kumta 15/02/2024 Cqca ₹13,501 ₹29,569 ₹28,379
Kumta 15/02/2024 Chippu ₹21,611 ₹31,689 ₹30,269
Kumta 15/02/2024 Ripe ₹28,001 ₹32,419 ₹31,419
Puttur 15/02/2024 New Variety ₹26,500 ₹34,500 ₹30,500
Sagar 15/02/2024 Sippegotu ₹10,690 ₹17,266 ₹16,169
Sagar 15/02/2024 Bilegotu ₹19,290 ₹25,599 ₹23,699
Sagar 15/02/2024 Kempugotu ₹24,099 ₹35,699 ₹30,399
Sagar 15/02/2024 Cqca ₹14,899 ₹24,989 ₹23,119
Sagar 15/02/2024 Rashi ₹29,499 ₹47,801 ₹46,699
Sagar 15/02/2024 Chali ₹24,699 ₹35,199 ₹34,699
Shimoga 15/02/2024 Bette ₹41,000 ₹53,659 ₹50,240
Shimoga 15/02/2024 Saraku ₹45,500 ₹83,396 ₹59,710
Shimoga 15/02/2024 Gorabalu ₹20,019 ₹38,000 ₹32,319
Shimoga 15/02/2024 Rashi ₹25,099 ₹48,299 ₹46,769
Siddapur 15/02/2024 Bilegotu ₹26,299 ₹28,989 ₹27,089
Siddapur 15/02/2024 Kempugotu ₹31,289 ₹35,689 ₹34,909
Siddapur 15/02/2024 Cqca ₹25,299 ₹29,099 ₹28,699
Siddapur 15/02/2024 Tattibettee ₹39,099 ₹43,219 ₹43,099
Siddapur 15/02/2024 Rashi ₹42,809 ₹47,099 ₹46,799
Siddapur 15/02/2024 Chali ₹35,399 ₹37,099 ₹36,699
Siddapur 15/02/2024 Ripe ₹30,579 ₹36,899 ₹34,529
Sirsi 15/02/2024 Bilegotu ₹24,499 ₹31,099 ₹26,905
Sirsi 15/02/2024 Kempugotu ₹26,905 ₹31,298 ₹31,099
Sirsi 15/02/2024 Bette ₹38,218 ₹44,208 ₹41,060
Sirsi 15/02/2024 Rashi ₹43,039 ₹46,692 ₹45,089
Sirsi 15/02/2024 Chali ₹35,007 ₹38,339 ₹37,266
Yellapur 15/02/2024 Bilegotu ₹22,899 ₹29,069 ₹25,899
Yellapur 15/02/2024 api ₹55,369 ₹65,000 ₹58,600
Yellapur 15/02/2024 Kempugotu ₹23,050 ₹37,719 ₹33,161
Yellapur 15/02/2024 Cqca ₹14,899 ₹28,399 ₹25,609
Yellapur 15/02/2024 Tattibettee ₹35,140 ₹43,609 ₹41,890
Yellapur 15/02/2024 Rashi ₹43,940 ₹54,889 ₹49,688
Yellapur 15/02/2024 Chali ₹31,899 ₹38,509 ₹36,711

ಇದನ್ನೂ ಓದಿ: Karnataka Budget 2024: ನಾಳೆ ಸಿಎಂ ಸಿದ್ದರಾಮಯ್ಯರಿಂದ ಬಜೆಟ್‌ ಮಂಡನೆ, ಯಾರಿಗೆ ಬಂಪರ್‌ ಗಿಫ್ಟ್?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News