Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!

Arecanut today price (15-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Feb 15, 2024, 09:26 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಸಿದ್ದಾಪುರದಲ್ಲಿ ಅಡಿಕೆ 46,889 ರೂ.ನಂತೆ ಮಾರಾಟವಾಗುತ್ತಿದೆ
  • ಶಿರಸಿಯಲ್ಲಿ ಅಡಿಕೆ 47,661 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಫೆಬ್ರವರಿ 15ರ ಗುರುವಾರ  ಮತ್ತೆ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ(15-02-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Debit-Credit Cards: ಈ ಸ್ಥಳಗಳಲ್ಲಿ ಮಿಸ್ ಆಗಿಯೂ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ

Market Date Variety Minimum Price Maximum Price Modal Price
Bantwala 14/02/2024 Cqca ₹18,000 ₹28,500 ₹23,500
Bantwala 14/02/2024 New Variety ₹28,500 ₹34,500 ₹32,500
Karkala 14/02/2024 New Variety ₹25,000 ₹34,500 ₹30,000
Kumta 14/02/2024 Cqca ₹16,019 ₹27,019 ₹25,749
Kumta 14/02/2024 Bette ₹33,409 ₹41,709 ₹40,529
Kumta 14/02/2024 Chippu ₹26,069 ₹31,009 ₹29,369
Kumta 14/02/2024 Factory ₹11,019 ₹21,299 ₹19,899
Kumta 14/02/2024 Ripe ₹30,019 ₹33,799 ₹32,549
Puttur 14/02/2024 New Variety ₹26,500 ₹34,500 ₹30,500
Shimoga 14/02/2024 Bette ₹42,609 ₹54,569 ₹52,099
Shimoga 14/02/2024 Saraku ₹52,200 ₹79,110 ₹60,109
Shimoga 14/02/2024 Gorabalu ₹14,119 ₹36,099 ₹31,509
Shimoga 14/02/2024 Rashi ₹28,200 ₹48,399 ₹47,009
Siddapur 14/02/2024 Bilegotu ₹26,899 ₹30,569 ₹27,899
Siddapur 14/02/2024 Kempugotu ₹31,199 ₹35,499 ₹34,299
Siddapur 14/02/2024 Cqca ₹26,099 ₹29,699 ₹27,509
Siddapur 14/02/2024 Tattibettee ₹39,009 ₹46,099 ₹43,269
Siddapur 14/02/2024 Rashi ₹42,869 ₹46,889 ₹46,689
Siddapur 14/02/2024 Chali ₹35,239 ₹36,739 ₹36,399
Siddapur 14/02/2024 Ripe ₹31,699 ₹35,669 ₹32,869
Sirsi 14/02/2024 Bilegotu ₹25,099 ₹33,399 ₹27,556
Sirsi 14/02/2024 Kempugotu ₹30,200 ₹36,298 ₹33,983
Sirsi 14/02/2024 Bette ₹38,018 ₹43,599 ₹40,304
Sirsi 14/02/2024 Rashi ₹42,208 ₹47,661 ₹44,909
Sirsi 14/02/2024 Chali ₹35,108 ₹38,612 ₹37,802

ಇದನ್ನೂ ಓದಿ: Visa-Mastercard ಹೊಂದಿದವರಿಗೊಂದು ಶಾಕಿಂಗ್ ಸುದ್ದಿ, ಇನ್ಮುಂದೆ ಈ ರೀತಿಯ ಪೆಮೆಂಟ್ ನೀವು ಮಾಡಲು ಸಾಧ್ಯವಿಲ್ಲ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News