70 ಸಾವಿರದ iPhone 13 ಜಸ್ಟ್ 30 ಸಾವಿರಕ್ಕೆ! ನಿಮ್ಮ ಫೇವರೇಟ್ ಫೋನ್ ಖರೀದಿಸಲು ಇದುವೇ ಸರಿಯಾದ ಟೈಂ!

iPhone 13 Price Cut: ಐಫೋನ್ 13 ಖರೀದಿಸಲು ನೀವು HDFC ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ ಫೋನ್ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ.

Written by - Bhavishya Shetty | Last Updated : Apr 12, 2023, 03:16 PM IST
    • iPhone 13 ನ ಲಾಂಚ್ ಬೆಲೆ 69,900 ರೂ, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ 62,999 ರೂಗಳಲ್ಲಿ ಲಭ್ಯವಿದೆ.
    • ಹಲವು ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಗಳಿದ್ದು, ಫೋನ್ ಬೆಲೆಯನ್ನು ಕಡಿಮೆ ಮಾಡುತ್ತದೆ.
    • 70 ಸಾವಿರ ರೂಪಾಯಿ ಮೌಲ್ಯದ ಐಫೋನ್ 13 ಅರ್ಧ ಬೆಲೆಗೆ ಸಿಗಲಿದೆ
70 ಸಾವಿರದ iPhone 13 ಜಸ್ಟ್ 30 ಸಾವಿರಕ್ಕೆ! ನಿಮ್ಮ ಫೇವರೇಟ್ ಫೋನ್ ಖರೀದಿಸಲು ಇದುವೇ ಸರಿಯಾದ ಟೈಂ!   title=
iPhone 13

iPhone 13 Price Cut: ಆಪಲ್’ನ ಐಫೋನ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅತೀ ಹೆಚ್ಚು ಪ್ರಿಯವಾದ ಮತ್ತು ಮಾರಾಟದ ವಿಷಯದಲ್ಲಿ ಅಗ್ರಸ್ಥಾನದಲ್ಕಿರುವ ಫೋನ್ ಇದು. ಇನ್ನು ಐಫೋನ್ 14 ಬಂದ ನಂತರ, ಐಫೋನ್ 13ಗೆ ಬೇಡಿಕೆ ಹೆಚ್ಚಾಯಿತು. ನೀವು ಐಫೋನ್ ಅಭಿಮಾನಿಗಳಾಗಿದ್ದರೆ ಮತ್ತು ಹೊಸ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ. ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಐಫೋನ್ 13 ಅರ್ಧ ಬೆಲೆಗೆ ಸಿಗಲಿದೆ. ಹೇಗೆ ಎಂದು ಹೇಳೋಣ...

ಇದನ್ನೂ ಓದಿ: 10 Rupee Old Note: ನಿಮ್ಮ ಬಳಿ 10 ರೂ.ನ ಹಳೆ ನೋಟು ಇದ್ಯಾ? ಒಂದು ನಿಮಿಷದಲ್ಲಿ 25 ಸಾವಿರ ಗಳಿಸಬಹುದು

iPhone 13 ಕೊಡುಗೆಗಳು ಮತ್ತು ರಿಯಾಯಿತಿಗಳು

iPhone 13 ನ ಲಾಂಚ್ ಬೆಲೆ 69,900 ರೂ, ಆದರೆ ಫ್ಲಿಪ್‌ಕಾರ್ಟ್‌ನಲ್ಲಿ 62,999 ರೂಗಳಲ್ಲಿ ಲಭ್ಯವಿದೆ. ಅಂದರೆ ಶೇ.9ರಷ್ಟು ರಿಯಾಯಿತಿ ಸಿಗಲಿದೆ. ಇದಲ್ಲದೇ ಹಲವು ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಗಳಿದ್ದು, ಫೋನ್ ಬೆಲೆಯನ್ನು ಕಡಿಮೆ ಮಾಡುತ್ತದೆ.

iPhone 13 ಬ್ಯಾಂಕ್ ಆಫರ್:

ಐಫೋನ್ 13 ಖರೀದಿಸಲು ನೀವು HDFC ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಅದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ ಫೋನ್ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ

iPhone 13 ಎಕ್ಸ್‌ಚೇಂಜ್ ಆಫರ್

ಐಫೋನ್ 13ನಲ್ಲಿ 30 ಸಾವಿರ ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನಿಮಗೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ 30,000 ರೂ.ಗಳ ಸಂಪೂರ್ಣ ರಿಯಾಯಿತಿಯು ಫೋನ್‌’ನ ಸ್ಥಿತಿ ಉತ್ತಮವಾಗಿದ್ದಾಗ ಮತ್ತು ಮಾಡೆಲ್ ಇತ್ತೀಚಿನದ್ದಾಗಿ ಇದ್ದರೆ ಮಾತ್ರ ಲಭ್ಯವಿರುತ್ತದೆ. ಸಂಪೂರ್ಣ ನಿರ್ವಹಿಸಲು ಸಾಧ್ಯವಾದರೆ, ನಿಮಗೆ ಐಫೋನ್ ಜಸ್ಟ್ ಬೆಲೆ ರೂ 30,999 ಗೆ ಸಿಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News