Sarfaraj khan: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಅಪರೂಪದ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಖಾನ್ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.
Diabetes: ಕೆಫೀನ್ ಇಲ್ಲದ ನೈಸರ್ಗಿಕ ಕಾಫಿಯನ್ನು ಕುಡಿಯಲು ಬಯಸಿದರೆ, ಖರ್ಜೂರವನ್ನು ಬಳಸಿ. ಖರ್ಜೂರವನ್ನು ತಿಂದ ನಂತರ, ಬೀಜಗಳನ್ನು ಎಸೆಯದೆ, ಅವುಗಳನ್ನು ಬಳಸಿ ಕಾಫಿ ತಯಾರಿಸಿ ಸೇವಿಸಿ ಇದರಿಂದ, ಮಧುಮೇಹ ನಿಯಂತ್ರಣವಾಗುತ್ತದೆ.
Viral Video: ರಾತ್ರಿಯಲ್ಲಿ ಆಕಾಶದಲ್ಲಿ ಹಠಾತ್ ನೀಲಿ ಬೆಳಕನ್ನು ನೀವು ಎಂದಾದರೂ ನೋಡಿದ್ದೀರಾ? ಇಂತಹ ಘಟನೆಗಳು ಅನೇಕ ಬಾರಿ ಸಂಭವಿಸುತ್ತವೆ ಆದರೆ ಎಲ್ಲರೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ.
Zodiac signs who should avoid wearing black thread: ಯಾರ ದೃಷ್ಟಿಯೂ ತಾಕಬಾರದು ಎಂಬ ಕಾರಣಕ್ಕೆ ಜನರು ಸಾಮಾನ್ಯವಾಗಿ ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಆದರೆ ಇದು, ತುಂಬಾ ತಪ್ಪು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.