ಭಾರತದ ವಿಮಾನಯಾನ ಸಂಸ್ಥೆ ಗೋ ಏರ್‌ಲೈನ್ಸ್ ಇಂಡಿಯಾ ಲಿಮಿಟೆಡ್ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರ್ಯಾಟ್ ಆ್ಯಂಡ್ ವಿಟ್ನಿ ಸಂಸ್ಥೆಯ ಇಂಜಿನ್ ವೈಫಲ್ಯವನ್ನು ಸಂಸ್ಥೆ ಕಾರಣವಾಗಿ ನೀಡಿದೆ.
Weapons of Mass Destruction: ಸಮೂಹ ನಾಶಕ ಶಸ್ತ್ರಾಸ್ತ್ರ (ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್ - ಡಬ್ಲ್ಯುಎಂಡಿ) ಎಂದರೆ ವ್ಯಾಪಕವಾದ ವಿನಾಶ ಮತ್ತು ಪ್ರಾಣಹಾನಿ ಉಂಟುಮಾಡಬಲ್ಲ ಆಯುಧಗಳಾಗಿವೆ.
ಮತದಾರರ ಜವಾಬ್ದಾರಿಯಾದ ಮತದಾನ ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾಗಿದೆ. ಆದರೆ ಭಾರತ ಸರ್ಕಾರ ಮತದಾನವನ್ನು ಕಡ್ಡಾಯಗೊಳಿಸಿಲ್ಲದಿರುವುದರಿಂದ, ಅದು ಪ್ರತಿಯೊಬ್ಬ ಭಾರತೀಯ ನಾಗರಿಕನ ನೈತಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಾನು ಸಿದ್ದರಾಮಯ್ಯನವರ ಟ್ವೀಟ್ ನೋಡಿ ಗಾಬರಿಗೊಳಗಾದೆ ಎಂದುದಕ್ಕೆ ಮರಳಿ ಉತ್ತರ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.