#justasking ಮೋದಿಯವರೇ ಯಾವಾಗ ನೀವು ಅಭಿವೃದ್ದಿ ಹೆಸರಿನಲ್ಲಿ ಮತ ಕೇಳುತ್ತೀರಿ?- ಪ್ರಕಾಶ್ ರೈ

    

Last Updated : May 2, 2018, 07:34 PM IST
#justasking ಮೋದಿಯವರೇ ಯಾವಾಗ ನೀವು ಅಭಿವೃದ್ದಿ ಹೆಸರಿನಲ್ಲಿ ಮತ ಕೇಳುತ್ತೀರಿ?- ಪ್ರಕಾಶ್ ರೈ title=

ಬೆಂಗಳೂರು: ಪ್ರಧಾನಿ ಮೋದಿಯವರು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತುಕೊಂಡಿರುವ ಬಗ್ಗೆ ಪ್ರಶ್ನಿಸಿರುವ ನಡೆಗೆ ನಟ ಪ್ರಕಾಶ್ ರೈ ಕಿಡಿ ಕಾರಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು " ಆತ್ಮೀಯ ಮೋದಿಯವರೇ ಇವತ್ತು ನೀವು ವೇದಿಕೆಯಲ್ಲಿರಬೇಕಾದರೆ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕುರಿತಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ  ಜನರು ನಿಮ್ಮನ್ನು ನೋಡಿ ನಗುತ್ತಿರುವುದನ್ನು ಕೇಳಿಸಿಕೊಂಡಿದ್ದಿರಲ್ವೆ ಸ್ವತಃ  ನೀವೇ ವಾರಣಾಸಿ ಮತ್ತು  ವಡೋದರಾದಲ್ಲಿ ಸ್ಪರ್ಧಿಸಿರುವಾಗ,ಅಷ್ಟಕ್ಕೂ ತಾವು ಯಾವಾಗ ಅಭಿವೃದ್ದಿ ಹೆಸರಿನಲ್ಲಿ  ಮತವನ್ನು ಯಾಚಿಸುವುದು ಎಂದು ಅವರು ವ್ಯಂಗವಾಡಿದ್ದಾರೆ. 

Trending News