Viral Video: ಸರಸರನೆ ಮರವೇರಿದ ದೈತ್ಯ ಗಾತ್ರದ ಹೆಬ್ಬಾವು, ಸ್ಪೀಡ್ ನೋಡಿ ನೀವು ಬೆಚ್ಚಿಬೀಳುವಿರಿ

Dangerous Snake: ಇಂಟರ್ನೆಟ್ ನಲ್ಲಿರುವ ಹಾವಿನ ಒಂದು ವಿಡಿಯೋ ಎದೆ ಝಲ್ ಎನ್ನಿಸುವಂತಿದೆ. ಈ ವಿಡಿಯೋ ನೋಡಿ ಮತ್ತು ಹಾವಿನ ಸ್ಪೀಡ್ ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋದಲ್ಲಿ ಹೆಬ್ಬಾವೊಂದು ಸರಸರನೆ ಮರವನ್ನೆರುತ್ತಿರುವುದನ್ನು ನೀವು ಗಮನಿಸಬಹುದು.  

Written by - Nitin Tabib | Last Updated : Oct 5, 2022, 06:54 PM IST
  • ಇತ್ತೀಚಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ರೆಡ್ಡಿಟ್‌ನಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದೆ,
  • ಇದನ್ನು ನೋಡಿದ ಜನರಿಗೆ ತಮ್ಮ ಕಣ್ಣುಗಳನ್ನೇ ನಂಬುವುದಕ್ಕೆ ಆಗುತ್ತಿಲ್ಲ.
  • ಈ ವೀಡಿಯೋ ನೋಡಿ ನೀವೂ ಕೂಡ ವಿಡಿಯೋ ಚಿತ್ರೀಕರಿಸಿದವನ ಧೈರ್ಯ ಕೊಂಡಾಡುವಿರಿ.
Viral Video: ಸರಸರನೆ ಮರವೇರಿದ ದೈತ್ಯ ಗಾತ್ರದ ಹೆಬ್ಬಾವು, ಸ್ಪೀಡ್ ನೋಡಿ ನೀವು ಬೆಚ್ಚಿಬೀಳುವಿರಿ title=
Dangerous Snake

Social Media Viral: ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಒಂದಕ್ಕಿಂತ ಒಂದು ವಿಚಿತ್ರ ವಿಡಿಯೋಗಳನ್ನು ನೀವು ಗಮನಿಸಿರಬಹುದು. ಆದರೆ ಅನೇಕ ವಿಡಿಯೋಗಳಲ್ಲಿ ಹಾವುಗಳು ಕೂಡ ಕಾಣಸಿಗುತ್ತವೆ. ಪ್ರಸ್ತುತ ಸಾಮಾಜಿಕ ಮಾಧ್ತ್ಯಮಗಳಲ್ಲಿ ವೈರಲ್ಲಾಗುತ್ತಿರುವ ಒಂದು ಶಾಕಿಂಗ್ ವಿಡಿಯೋ ನೀವು ಈ ಹಿಂದೆ ಎಂದಿಗೂ ಕೂಡ ನೋಡಿರಲ್ಲಿಕ್ಕಿಲ್ಲ. ಈ ವಿಡಿಯೋದಲ್ಲಿ ನೀವು ಅಪಾಯಕಾರಿ ಹೆಬ್ಬಾವನ್ನು ನೋಡಬಹುದು, ಅದರಲ್ಲೇನು ಮಹಾ ಅಂತ ನಿಮಗನಿಸಬಹುದು. ಹೆಬ್ಬಾವಿನ ಈ ದೃಶ್ಯವನ್ನು ನೋಡಿದರೆ, ಯಾರೇ ಆಗಲಿ ಬೆಚ್ಚಿ ಬೀಳುವುದು ಸಹಜ.

ಸರಸರನೆ ಮರವೇರಿದ ದೈತ್ಯ ಹೆಬ್ಬಾವು
ಇತ್ತೀಚಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿರುವ ರೆಡ್ಡಿಟ್‌ನಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದೆ, ಇದನ್ನು ನೋಡಿದ ಜನರಿಗೆ ತಮ್ಮ ಕಣ್ಣುಗಳನ್ನೇ ನಂಬುವುದಕ್ಕೆ ಆಗುತ್ತಿಲ್ಲ. ಈ ವೀಡಿಯೋ ನೋಡಿದ ನೀವೂ ಕೂಡ ವಿಡಿಯೋ ಚಿತ್ರೀಕರಿಸಿದವನ ಧೈರ್ಯ ಕೊಂಡಾಡುವಿರಿ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಟ್ರೆಂಡಿಂಗ್ ವೀಡಿಯೋವನ್ನು ಮೊದಲು ನೀವೂ ನೋಡಲೇಬೇಕು...

ಇದನ್ನೂ ಓದಿ-Viral video : ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ತಿರುಮಲ ಬೆಟ್ಟ ಹತ್ತಿದ ಪತಿರಾಯ.!

ತುಂಬಾ ಖತರ್ನಾಕ್ ಆಗಿದೆ ಈ ಫೂಟೇಜ್
ವಾಸ್ತವದಲ್ಲಿ ಈ ವಿಡಿಯೋದಲ್ಲಿ ತುಂಬಾ ವಿಶಿಷ್ಟ ಹಾಗೂ ಭಯಹುಟ್ಟಿಸುವ ದೃಶ್ಯ ಸೆರೆಯಾಗಿದೆ. ಈ ಹೆಬ್ಬಾವಿನ ಗಾತ್ರ ಮತ್ತು ತೂಕ ತುಂಬಾ ಹೆಚ್ಚಾಗಿದೆ. ಈ ವಿಡಿಯೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರ ಕಾಲ್ಕೆಳಗಿನ ನೆಲವೇ ಜಾರಿದೆ. ವಿಡಿಯೋ ನೋಡಿ ವಿಡಿಯೋಗೆ ಜನರು ತರಹೇವಾರಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಮರದ ಮೇಲೆ ಸರಸರನೆ ತೆವಳುತ್ತ ಈ ಹೆಬ್ಬಾವು ಮುಂದಕ್ಕೆ ಸಾಗುತ್ತಿದೆ.

ಇದನ್ನೂ ಓದಿ-viral Video: ರಸ್ತೆಯಲ್ಲಿ ಕಾರು ತಡೆದು ಬೋನೆಟ್ ಮೇಲೇರಿದ ಗಜರಾಜ.!

ವಿಡಿಯೋ ನೋಡಿ ಬೆಚ್ಚಿಬಿದ್ದ ಜನ
ಸಾಮಾಜಿಕ ಮಾಧ್ಯಮದಲ್ಲಿಯೂ ಕೂಡ ಈ ಟ್ರೆಂಡಿಂಗ್ ಹೆಬ್ಬಾವಿನ ಸ್ಪೀಡ್ ನಲ್ಲಿಯೇ ವೈರಲ್ ಆಗುತ್ತಿದೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋಗೆ ಲೆಕ್ಕಿಲ್ಲದಷ್ಟು ಜನರು ಲೈಕ್ ನೀಡಿದ್ದಾರೆ. ಹಲವು ಜನರು ಕಾಮೆಂಟ್ ಸೆಕ್ಷನ್ ನಲ್ಲಿ ವಿವಿಧ ರೀತಿಯ ರಿಯಾಕ್ಷನ್ ಗಳನ್ನು ನೀಡುತ್ತಿದ್ದಾರೆ. ಕೆಲವರು ವಿಡಿಯೋ ನೋಡಿ ಭಯಭೀತರಾಗಿದ್ದರೆ, ಕೆಲವರು ತಮ್ಮ ಬೆರಳುಗಳನ್ನು ತಾವೇ ಕಚ್ಚಿಕೊಳ್ಳುತ್ತಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News