ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ವಿರುದ್ಧ ದಿಕ್ಕಿನಲ್ಲಿ ಕುಳಿತ ಆಂಟಿಯ ಫ್ತ್ಲೆಯಿಂಗ್ ಕಿಸ್ಸ್ ಭಾರಿ ವೈರಲ್!

Viral Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು  ಹಿಂದಕ್ಕೆ ಮುಖ ಮಾಡಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಕುಳಿತಿದ್ದಾಳೆ . ಆದರೆ ಆಕೆ ಕುಳಿತುಕೊಂಡ ಭಂಗಿ ಸಾಮಾನ್ಯವಾಗಿಲ್ಲ ಮತ್ತು ಈ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ. (Viral News In Kannada)  

Written by - Nitin Tabib | Last Updated : Dec 31, 2023, 09:19 PM IST
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಮಹಿಳೆಯ ಈ ವಿಡಿಯೋಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಬರುತ್ತಿವೆ.
  • ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರೆ, 'ಬೈಕ್ ನಲ್ಲಿ ಬಂದ ಓರ್ವ ಬ್ರದರ್ ಅವಕಾಶ ನೀಡಿದ್ದ' ಎಂದು ಬರೆದಿದ್ದಾರೆ.
  • ಮತ್ತೊಬ್ಬರು ‘ಇದು ಮಿತಿ ದಾಟಿದೆ, ಯಾರಾದರೂ ಬಿಸಿ ಇಳಿಸಬೇಕು, ಏನಾದ್ರೂ ನಡೆದರೆ ಇವರೇ ಮೊದಲು ರಸ್ತೆ ಜಾಮ್ ಗೆ ಕಾರಣರಾಗುತ್ತಾರೆ, ಆಡಳಿತ ಕಣ್ಣು ಮುಚ್ಚಿದೆ’ ಎಂದು ಬರೆದುಕೊಂಡಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ವಿರುದ್ಧ ದಿಕ್ಕಿನಲ್ಲಿ ಕುಳಿತ ಆಂಟಿಯ ಫ್ತ್ಲೆಯಿಂಗ್ ಕಿಸ್ಸ್ ಭಾರಿ ವೈರಲ್! title=

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ವಿವಿಧ ರೀತಿಯ ವಿಡಿಯೋಗಳು ಕಾಣಸಿಗುತ್ತವೆ. ಕೆಲವು ವೀಡಿಯೊಗಳು ನಿಮ್ಮನ್ನು ನಗಿಸಿದರೆ ಮತ್ತು ಕೆಲವು ಪಾಠವನ್ನು ಕಲಿಸುತ್ತವೇ. ಅವು ನಿಮ್ಮನ್ನು ಸಾಕಷ್ಟು ಯೋಚನೆಗೀಡು ಮಾಡುತ್ತವೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಜನರು ಪ್ರಸಿದ್ಧರಾಗಲು, ವಿವಿಧ ರೀತಿಯ ವೀಡಿಯೊಗಳನ್ನು ಮಾಡುತ್ತಾರೆ. ಇಂತಹ ವಿಡಿಯೋಗಳನ್ನು ಚಿತ್ರೀಸುವಾಗ ಕೆಲವೊಮ್ಮೆ ಜನರು ನಿಯಮಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಆಂಟಿಯೊಬ್ಬಳು ಚಲಿಸುವ ಬೈಕ್‌ನಲ್ಲಿ ಫ್ಲೈಯಿಂಗ್ ದಾರಿಹೋಕರಿಗೆ ಫ್ತ್ಲೆಯಿಂಗ್ ಕಿಸ್ಸ್ ಕೊಡುತ್ತಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. (Viral News In Kannada)

ಚಲಿಸುವ ಬೈಕ್‌ನಲ್ಲಿ ಫ್ಲೈಯಿಂಗ್ ಕಿಸ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬೈಕ್ ಮೇಲೆ ಕುಳಿತಿದ್ದಾರೆ. ಆದರೆ, ಆಕೆ ಕುಳಿತುಕೊಂಡಿರುವ ಭಂಗಿ ಸಾಮಾನ್ಯವಾಗಿಲ್ಲ, ಆಕೆ ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಹಿಂದಕ್ಕೆ ಮುಖ ಮಾಡಿ ಕುಳಿತಿದ್ದಾಳೆ.  ವಿಡಿಯೋದಲ್ಲಿ ಬೈಕ್‌ನಲ್ಲಿ ಕುಳಿತಿದ್ದ ಮಹಿಳೆ ತನ್ನ ಹಿಂದೆ ಬರುತ್ತಿದ್ದ ಮತ್ತೊಬ್ಬ ಬೈಕ್ ಸವಾರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದು ಕಂಡು ಬಂದಿದೆ. ಮಹಿಳೆಯ ಫ್ಲೈಯಿಂಗ್ ಕಿಸ್‌ಗೆ ಇನ್ನೊಂದು ಬೈಕ್‌ನಲ್ಲಿ ಕುಳಿತ ವ್ಯಕ್ತಿಯೂ ಫ್ಲೈಯಿಂಗ್ ಕಿಸ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಸನ್ನೆಗಳನ್ನು ಬಳಸಿ, ಪುರುಷನು ಮಹಿಳೆಯನ್ನು ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳಲು ಕೇಳುತ್ತಾನೆ. ಆದರೆ ಮಹಿಳೆ ಸನ್ನೆಗಳೊಂದಿಗೆ ಅದನ್ನು ನಿರಾಕರಿಸುತ್ತಾಳೆ. ಮಹಿಳೆ ಕುಳಿತಿದ್ದ ಬೈಕ್‌ಗೆ ನಂಬರ್ ಪ್ಲೇಟ್ ಇಲ್ಲ ಮತ್ತು ಮಹಿಳೆಗೆ ಫ್ಲೈಯಿಂಗ್ ಕಿಸ್ ನೀಡಿ ಆ ಮೂಲಕ ಹಾದು ಹೋದ ಮತ್ತೊಬ್ಬನ ಬೈಕ್‌ನಲ್ಲಿಯೂ ನಂಬರ್ ಪ್ಲೇಟ್ ಇರಲಿಲ್ಲ. ಮೂವರಲ್ಲಿ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದೂ ಇಲ್ಲಿ ಗಮನಾರ್ಹ.

ಇದನ್ನೂ ಓದಿ-ಲೈವ್ ರಿಪೋರ್ಟಿಂಗ್ ವೇಳೆ ವ್ಯಕ್ತಿಗೆ ಜಬರ್ದಸ್ಟ್ ಕಪಾಳಮೋಕ್ಷ ಮಾಡಿದ ಪತ್ರಕರ್ತೆ! ವಿಡಿಯೋ ನೋಡಿ..

ಕ್ರಮ ಕೈಗೊಳ್ಳಿ ಎನ್ನುತ್ತಿರುವ ನೆಟ್ಟಿಗರು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಮಹಿಳೆಯ ಈ ವಿಡಿಯೋಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಬರುತ್ತಿವೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರೆ, 'ಬೈಕ್ ನಲ್ಲಿ ಬಂದ ಓರ್ವ ಬ್ರದರ್ ಅವಕಾಶ ನೀಡಿದ್ದ' ಎಂದು ಬರೆದಿದ್ದಾರೆ. ಮತ್ತೊಬ್ಬರು ‘ಇದು ಮಿತಿ ದಾಟಿದೆ, ಯಾರಾದರೂ ಬಿಸಿ ಇಳಿಸಬೇಕು, ಏನಾದ್ರೂ ನಡೆದರೆ ಇವರೇ ಮೊದಲು ರಸ್ತೆ ಜಾಮ್ ಗೆ ಕಾರಣರಾಗುತ್ತಾರೆ, ಆಡಳಿತ ಕಣ್ಣು ಮುಚ್ಚಿದೆ’ ಎಂದು ಬರೆದುಕೊಂಡಿದ್ದಾರೆ. ಇದಾದ ನಂತರ ಈ ವ್ಯಕ್ತಿ ವಿಡಿಯೋವನ್ನು ಬಿಹಾರ ಪೊಲೀಸರು ಮತ್ತು ಪಾಟ್ನಾ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಒಬ್ಬ ಹುಡುಗ ಈ ರೀತಿ ಮಾಡಿದ್ದರೆ ಎಷ್ಟು ಎಫ್‌ಐಆರ್‌ಗಳು ದಾಖಲಾಗುತ್ತಿದ್ದವು. ಆದರೆ ಈಗ ಅಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರ, 'ಪೊಲೀಸರು ಆಕೆಗೆ ಚಲನ್ ವಿಧಿಸಬೇಕು. ಏಕೆಂದರೆ ಆಕೆ ತಪ್ಪು ಸನ್ನೆಗಳನ್ನು ಮಾಡುತ್ತಿದ್ದಾಳೆ ಮತ್ತು ಅದು ಕೂಡ ರಸ್ತೆಯಲ್ಲಿ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-ಬಾನಂಗಳಕ್ಕೆ ತಲುಪಿ ಮೋಡಗಳ ಮೇಲೆ ಮಹಿಳಾ ಸ್ಕೈ ಡೈವರ್ ನಡಿಗೆ ಮೈನವಿರೇಳಿಸುವಂತಿದೆ.. ವಿಡಿಯೋ ನೋಡಿ!

ಇಲ್ಲಿದೆ ವೈರಲ್ ವೀಡಿಯೋ 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News