ಬಂಡೀಪುರ ಸಫಾರಿಯಲ್ಲಿ ಗಾಯಗೊಂಡ ವ್ಯಾಘ್ರಗಳ ದರ್ಶನ

ಪ್ರವಾಸಿಗರ ಕ್ಯಾಮರಾದಲ್ಲಿ ಕುಟುಂತ್ತಾ ಸಾಗುತ್ತಿರುವ ಹುಲಿಗಳ ದೃಶ್ಯ ಸೆರೆಯಾಗಿದ್ದು,  ಇನ್ನು, ಗಾಯಗೊಂಡ ಹುಲಿಗಳ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು ಚಲನವಲನ, ದೇಹದ  ಪರಿಸ್ಥಿತಿಯನ್ನು ಗಮನ ಹರಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 

Written by - Yashaswini V | Last Updated : Apr 15, 2024, 02:54 PM IST
  • ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯಲ್ಲಿ ಗಾಯಗೊಂಡ ವ್ಯಾಘ್ರಗಳ ದರ್ಶನ
  • ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿರುವ ಎರಡು ಹುಲಿಗಳು
  • ಪ್ರವಾಸಿಗರ ಕ್ಯಾಮರಾದಲ್ಲಿ ಕುಟುಂತ್ತಾ ಸಾಗುತ್ತಿರುವ ಹುಲಿಗಳ ದೃಶ್ಯ ಸೆರೆ
ಬಂಡೀಪುರ ಸಫಾರಿಯಲ್ಲಿ ಗಾಯಗೊಂಡ ವ್ಯಾಘ್ರಗಳ ದರ್ಶನ title=

ಚಾಮರಾಜನಗರ: ದೇಶದ ಜನಪ್ರಿಯ ಹುಲಿ ಸಂರಕ್ಷಿತಾರಣ್ಯಗಳಲ್ಲಿ (Tiger Reserve) ಒಂದಾದ ಗುಂಡ್ಲುಪೇಟೆ ತಾಲೂಕಿನ‌ ಬಂಡೀಪುರದಲ್ಲಿ ಗಾಯಗೊಂಡ ಹುಲಿಗಳು (Injury to Tigers) ಪತ್ತೆಯಾಗಿವೆ. 

ಸರಹದ್ದಿನ ಕಾದಾಟದಲ್ಲಿ ಎರಡು ಹುಲಿಗಳು ಗಾಯಗೊಂಡಿದ್ದು (Tigers Injuried) ಒಂದರ ಹಿಂಗಾಲಿಗೆ ಗಾಯಗವಾಗಿದ್ದರೆ ಮತ್ತೊಂದರ ಭುಜಕ್ಕೆ ಆಳವಾದ ಗಾಯವಾಗಿದೆ. ಸಫಾರಿಗೆ ತೆರಳಿದ ಪ್ರವಾಸಿಗರು ಈ ಎರಡು ಹುಲಿಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.  

ಇದನ್ನೂ ಓದಿ- ವಾಹನಗಳ ಗ್ರೀನ್ ಟ್ಯಾಕ್ಸ್: ಬಂಡೀಪುರಕ್ಕೆ 10 ತಿಂಗಳಲ್ಲಿ 4.5 ಕೋಟಿ ಆದಾಯ

ಪ್ರವಾಸಿಗರ (Tourists) ಕ್ಯಾಮರಾದಲ್ಲಿ ಕುಟುಂತ್ತಾ ಸಾಗುತ್ತಿರುವ ಹುಲಿಗಳ ದೃಶ್ಯ ಸೆರೆಯಾಗಿದ್ದು,  ಇನ್ನು, ಗಾಯಗೊಂಡ ಹುಲಿಗಳ ಮೇಲೆ ಅರಣ್ಯ ಇಲಾಖೆ (Forest Department) ನಿಗಾ ಇರಿಸಿದ್ದು ಚಲನವಲನ, ದೇಹದ  ಪರಿಸ್ಥಿತಿಯನ್ನು ಗಮನ ಹರಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ-  Viral Video: ಬಂಡೀಪುರದಲ್ಲಿ ಸಫಾರಿ ವಾಹನಕ್ಕೆ ಬೇರೆ ದಾರಿ ತೋರಿದ ಸಲಗ!!

ಹುಲಿಗಳು ಕಾದಾಟದಲ್ಲಿ ಗಾಯಗೊಂಡಿದ್ದು ಸ್ವಾಭಾವಿಕವಾಗಿ‌ ಅದರ ಗಾಯಗಳು ವಾಸಿಯಾಗಲಿದೆ ಎಂದು ಪಶು ವೈದ್ಯರು ತಿಳಿಸಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ನಿಗಾ ಇರಿಸಲಾಗಿದೆ ಎಂದು ಬಂಡೀಪುರ ಸಿಎಫ್ಒ ಪ್ರಭಾಕರನ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News