ಮಲಗಲು ಹೋಗಿದ್ದ ಬೆಡ್‌ರೂಮ್‌ನಲ್ಲಿ ನೋಡಬಾರದ್ದನ್ನು ನೋಡಿ ಗಾಬರಿಗೊಂಡ ದಂಪತಿಗಳು! ವಿಡಿಯೋ ನೋಡಿ!!

king cobra Shocking Video: ಸೋಷಿಯಲ್‌ ಮಿಡಿಯಾದಲ್ಲಿ ದನಕ್ಕೊಂದು ಅಚ್ಚರಿಯ ವಿಡಿಯೋಗಳು ಸಖತ್‌ ವೈರಲ್‌ ಆಗುತ್ತಿವೆ... ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದಾರೆ.. 

Written by - Savita M B | Last Updated : Sep 6, 2024, 02:59 PM IST
  • ಮಳೆ ಬೀಳುತ್ತಿರುವುದರಿಂದ ಗುಡ್ಡ, ಪೊದೆಗಳಲ್ಲಿ ಓಡಾಡಬೇಕಾದ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ.
  • ಇತ್ತೀಚೆಗೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ.
ಮಲಗಲು ಹೋಗಿದ್ದ ಬೆಡ್‌ರೂಮ್‌ನಲ್ಲಿ ನೋಡಬಾರದ್ದನ್ನು ನೋಡಿ ಗಾಬರಿಗೊಂಡ ದಂಪತಿಗಳು! ವಿಡಿಯೋ ನೋಡಿ!! title=

Viral Video: ಮಳೆ ಬೀಳುತ್ತಿರುವುದರಿಂದ ಗುಡ್ಡ, ಪೊದೆಗಳಲ್ಲಿ ಓಡಾಡಬೇಕಾದ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಮನೆ ಆವರಣ ಅಥವಾ ಮಲಗುವ ಕೋಣೆಗಳಿಗೆ ಒಳನುಗ್ಗುತ್ತಿವೆ.. ಇತ್ತೀಚೆಗೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. 

ಇತ್ತೀಚೆಗೆ, ಒಂದು ನಾಗರಹಾವು ಮಲಗುವ ಕೋಣೆಗೆ ಬೇಕಾಬಿಟ್ಟಿಯಾಗಿ ಬಂದು ಕುಳಿತಿದೆ... ಈ ಹಾವು ನೋಡಲು ಕಪ್ಪಾಗಿದ್ದು, ಒಂಬತ್ತು ಅಡಿ ಉದ್ದವಿದ್ದು ಭಯಂಕರವಾಗಿ ಕಾಣುತ್ತದೆ. ಈ ಹಾವಿನ ರಕ್ಷಣೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.

 
 
 
 

 
 
 
 
 
 
 
 
 
 
 

A post shared by Ajay Giri (@ajay_v_giri)

ಇದನ್ನೂ ಓದಿ-"ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲ"

ಕರ್ನಾಟಕದ ಆಗುಂಬೆ ಪ್ರದೇಶದ ಮನೆಯೊಂದಕ್ಕೆ ಭಯಂಕರ ನಾಗರ ಹಾವೊಂದು ನುಗ್ಗಿದೆ. ಮಲಗುವ ಕೋಣೆಯಲ್ಲಿ ಹಾವನ್ನು ಕಂಡ ಮನೆ ಮಾಲೀಕರು ಬೆಚ್ಚಿಬಿದ್ದು, ಕೂಡಲೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹಾವನ್ನು ಹಿಡಿಯುವಂತೆ ತಿಳಿಸಿದರು. ನುರಿತ ಹಾವು ನಿರ್ವಾಹಕರು ಸ್ಥಳಕ್ಕೆ ಆಗಮಿಸಿ ನಾಗರಹಾವನ್ನು ಚಾಕಚಕ್ಯತೆಯಿಂದ ಹಿಡಿದು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ

ARRS ಗ್ರೂಪ್‌ನ ಭಾಗವಾಗಿರುವ ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ತಂಡವು ಹಾವು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಅದಕ್ಕೆ ಸಂಬಂಧಿಸಿದ ವೀಡಿಯೊವನ್ನು ಅವರ x ಖಾತೆಯಲ್ಲಿ (ಅಜಯ್ ವಿ ಗಿರಿ ಮತ್ತು ರಿಥನ್ ಬೋಪಣ್ಣ) ಹಂಚಿಕೊಳ್ಳಲಾಗಿದೆ. ಇದು ಇಲ್ಲಿಯವರೆಗೆ ಈ ವಿಡಿಯೋ 2.2 ಲಕ್ಷಕ್ಕೂ ಹೆಚ್ಚು ವೀವ್ಸ್‌ ಪಡೆದುಕೊಂಡಿದೆ. ಸದ್ಯ ಈ ವಿಡಿಯೋ ನೆಟ್ಟಿಗರನ್ನು ಆಕರ್ಷಿಸಿದೆ.  

ಇದನ್ನೂ ಓದಿ-ನಟ ಪವನ್ ಕಲ್ಯಾಣ್ ಅಸ್ವಸ್ಥ.. ದಿಢೀರನೇ ಆಗಿದ್ದೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News