ಬೇಟೆಯಾಡಲು ಬಂದ ಹುಲಿಗೆ ಒದೆ ಕೊಟ್ಟು ಕಳುಹಿಸಿದ ಕಾಡೆಮ್ಮೆ: ವಾಚ್ ವಿಡಿಯೋ

Bison Tiger Video: ದಾಳಿ ಮಾಡಲು ಯತ್ನಿಸುತ್ತಿದ್ದಂತೆ ಕಾಡೆಮ್ಮೆ ರೌದ್ರಾವತಾರ ಕಂಡ ಹುಲಿ ಮಾಡಿದ್ದೇನು?

Written by - Yashaswini V | Last Updated : Sep 12, 2024, 08:31 AM IST
  • ಬಂಡೀಪುರ ಸಫಾರಿಯಲ್ಲಿ ರೋಮಾಂಚಕ ದೃಶ್ಯ ಸೆರೆ
  • ವ್ಯಾಘ್ರ ಬಾಯಿ ಹಾಕುತ್ತಿದ್ದಂತೆ ಝಾಡಿಸಿ ಒದ್ದು ಕಳಿಸಿದ ಕಾಡೆಮ್ಮೆ
  • ಎರಡು ಬಲಿಷ್ಠ ಪ್ರಾಣಿಗಳನ್ನು ಕಣ್ತುಂಬಿಕೊಂಡ ಪ್ರವಾಸಿಗರು
ಬೇಟೆಯಾಡಲು ಬಂದ ಹುಲಿಗೆ ಒದೆ ಕೊಟ್ಟು ಕಳುಹಿಸಿದ ಕಾಡೆಮ್ಮೆ: ವಾಚ್ ವಿಡಿಯೋ  title=

Kademme Tiger Fight Video: ಬೇಟೆಯಾಡಲು ಬಂದ  ಹುಲಿಯನ್ನು ಕಾಡೆಮ್ಮೆಯೊಂದು ಎದುರಿಸಿ ನಿಂತು ಹಿಮ್ಮೆಟ್ಟಿಸಿರುವ ಘಟನೆ ಬಂಡೀಪುರ ಸಫಾರಿಯಲ್ಲಿ ನಡೆದಿದೆ.

ಮೇಯುತ್ತಿದ್ದ ಕಾಡೆಮ್ಮೆ ಮೇಲೆ ಹಿಂಬದಿಯಿಂದ ದಾಳಿ ಮಾಡಿದ ಹುಲಿಗೆ ಕಾಲಿನಿಂದ ಒದ್ದ ಕಾಡೆಮ್ಮೆ (Tiger Attack On Bison) ಬಳಿಕ ಎದುರಿಸಿ ನಿಂತಿದೆ. ಕಾಡೆಮ್ಮೆ ರೌದ್ರಾವತಾರ ಕಂಡ ಹುಲಿ ಬಂದ ದಾರಿಗೆ ಸುಂಕ‌ ಇಲ್ಲದಂತೆ ಕಾಲ್ಕಿತ್ತಿದೆ.

ಇದನ್ನೂ ಓದಿ- ಪುಷ್ಪ ರಾಜ್ ಹಾಡಿಗೆ ರೀಲ್ಸ್ ಮಾಡಿ ಶೇರ್ ಮಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್: ವೈರಲ್ ವಿಡಿಯೋಗೆ ನೆಟ್ಟಿಗರು ಏನಂದ್ರು?

ಇನ್ನು, ಈ ರೋಮಾಂಚಕ  ಬೇಟೆ ದೃಶ್ಯವನ್ನು (Exciting Hunting Scene) ಸಫಾರಿಗೆ ತೆರಳಿದ್ದ ಪ್ರವಾಸಿಗರು  ಸೆರೆ ಹಿಡಿದಿದ್ದಾರೆ.‌‌ ಮಂಗಳವಾರ (ಸೆ. 10) ಸಂಜೆ ಸಫಾರಿಯಲ್ಲಿ ಈ ಬೇಟೆ ಕಾಳಗ ನಡೆದಿದೆ ಎಂದು‌ ತಿಳಿದುಬಂದಿದೆ.

ಎರಡು ಬಲಿಷ್ಠ ಪ್ರಾಣಿಗಳ ಕಾಳಗದ ರೋಮಾಂಚನಕಾರಿ ದೃಶ್ಯ... 

ಇದನ್ನೂ ಓದಿ- ಚಿರತೆ ಸೆರೆ ಬಳಿಕ ಹುಲಿ ದಾಳಿಗೆ 2 ಹಸು ಬಲಿ: ಗ್ರಾಮಸ್ಥರಿಗೆ ಢವಢವ

ಕಾಡೆಮ್ಮೆ (Kademme) ಬಲಿಷ್ಠ ಪ್ರಾಣಿಯಾದರೂ ಕೂಡ ಹುಲಿಯ ಪ್ರಮುಖ ಬೇಟೆಗಳಲ್ಲಿ ಒಂದಾಗಿದೆ.‌ ಆದರೆ, ಹುಲಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಮಾತ್ರ ರೋಮಾಂಚಕಾರಿ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News