15-12-2023: ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Dec 15, 2023, 10:33 AM IST

ಇಂದಿನ ಪ್ರಮುಖ ಸುದ್ದಿಗಳು  : 
>> ಗ್ಯಾರಂಟಿ ಎಪೆಕ್ಟ್.. ಅಂಗನವಾಡಿ ಕಾರ್ಯಕರ್ತೆಯರಿಗೆ ಬಾಡಿಗೆ ಶಾಕ್
>> ಲೋಕಸಭೆಯಲ್ಲಿ ಸಂಸತ್‌ ʻಭದ್ರತಾ ಲೋಪʼದ ಗದ್ದಲ - ಪ್ರತಿಭಟನೆ ನಡೆಸಿದ 14 ಮಂದಿ ಸಂಸದರ ಅಮಾನತು
>> ಪ್ರವಾಸಿಗರಿಗೆ ಶಾಕ್‌ ಕೊಟ್ಟ ಚಿಕ್ಕಮಗಳೂರು ಜಿಲ್ಲಾಡಳಿತ - ಚಂದ್ರದ್ರೋಣ ಪರ್ವತಗಳ ಪ್ರವಾಸಕ್ಕೆ ಬ್ರೇಕ್‌
>> ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿ - ಕಬ್ಬಿನ ಲೋಡ್‌ನಿಂದ ವಾಹನ ಸಂಚಾರಕ್ಕೆ ಅಡ್ಡಿ
>> ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ - 3ನೇ ಟಿ20 ಪಂದ್ಯದಲ್ಲಿ ಜಯ ಸರಣಿ ಡ್ರಾನಲ್ಲಿ ಅಂತ್ಯ

Trending News