14-12-2023: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Dec 14, 2023, 01:24 PM IST

ಇಂದಿನ ಪ್ರಮುಖ ಸುದ್ದಿಗಳು  : 
>> 22 ವರ್ಷದ ಬಳಿಕ ಲೋಕಸಭೆಯಲ್ಲಿ ಭದ್ರತಾ ಲೋಪ- ಆಗಂತುಕರ ಅಟ್ಯಾಕ್‌ ಕಂಡು ಬೆಚ್ಚಿಬಿದ್ದ ಇಂಡಿಯಾ
>> ಸಂಸದ ಪ್ರತಾಪ್‌ ಸಿಂಹ ಹೆಸರಿನಲ್ಲಿ ಪಾಸ್‌ ಪಡೆದು ದುಷ್ಕೃತ್ಯ - ಮೈಸೂರಿನಲ್ಲಿ ಸಂಸದರ ಕಚೇರಿ ಮುಂದೆ ಕಾಂಗ್ರೆಸ್‌ ಪ್ರೊಟೆಸ್ಟ್‌ 
>> ಸದನದಲ್ಲಿ ಭ್ರೂಣ ಹತ್ಯೆ ಕೇಸ್‌ ಚರ್ಚೆ- ಎಚೆತ್ತ ಅಧಿಕಾರಿಗಳಿಂದ ರಾಜ್ಯಾದ್ಯಂತ ತಪಾಸಣೆ
>> ಗ್ರಾಮಕ್ಕೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ- ಪುಟಾಣಿ ಮಕ್ಕಳಿಂದ ಬಸ್‌ ತಡೆದು ಕಣ್ಣೀರು ಪ್ರತಿಭಟನೆ
>> ಅನೈತಿಕ ಸಂಬಂಧ.. ಪತ್ನಿಗೆ ಸೈನೆಡ್‌ ನೀಡಿ ಕೊಲೆ -ಮುದ್ದೆಯಲ್ಲೇ ಸಾವಿನ ಮಸಲತ್ತು ಮಾಡಿದ್ದ ಪಾಪಿಪತಿ

Trending News