12-01-2024: ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

 

  • Zee Media Bureau
  • Jan 12, 2024, 12:37 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಪುನೀತ್‌ ಪುತ್ಥಳಿ ಬೀಳಿಸಿ ಕೆಲ ಕಿಡಿಗೇಡಿಗಳಿಂದ ಅವಮಾನ- ಅಪ್ಪು ಬಡಾವಣೆಯ ನಾಮಫಲಕ ಅಳಿಸಿ ಹಾಕಿ ಕೃತ್ಯ
>> 2A ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ- ಹಾವೇರಿಯಲ್ಲಿ ಇಂದು ಕೊನೆ ಹಂತದ ಮೀಸಲಾತಿ ಧರಣಿ
>> ಯುವನಿಧಿ ಗ್ಯಾರಂಟಿ ಜಾರಿಗೆ ಕ್ಷಣಗಣನೆ- ಇಂದು ಸಿಎಂ, ಡಿಸಿಎಂರಿಂದ ಯೋಜನೆಗೆ ಚಾಲನೆ
>> ಸಂಸತ್‌ನ ಬಜೆಟ್ ಅಧಿವೇಶನಕ್ಕೆ ದಿನಗಣನೆ- ಜನವರಿ 31ರಿಂದ ಫೆಬ್ರವರಿ 9ರವರೆಗೆ ನಡೆಯುವ ಸಾಧ್ಯತೆ
>> ಇಂಡಿಯಾ, ಅಫ್ಘಾನಿಸ್ತಾನ ನಡುವಿನ T-20 ಸರಣಿ- ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ

Trending News