09-01-2024: ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Jan 9, 2024, 02:36 PM IST

ಇಂದಿನ ಪ್ರಮುಖ ಸುದ್ದಿಗಳು  : 
>> 8 ವರ್ಷ ಪ್ರೀತಿಸಿದ.. ಎಲ್ಲಾ ಕಡೆ ಸುತ್ತಾಡಿಸಿ ಈಗ ಕೈಕೊಟ್ಟ - ಕೈ ಕೊಟ್ಟ ಪ್ರಿಯಕರನಿಗಾಗಿ ಮನೆ ಮುಂದೆ ಕುಳಿತ ಯುವತಿ
>>  ಕಾಂಗ್ರೆಸ್‌ನಲ್ಲಿ 3 ಡಿಸಿಎಂ ಹುದ್ದೆಗಳ ಸೃಷ್ಠಿಗೆ ಹೆಚ್ಚಿದ ಒತ್ತಡ - 7 ಸಚಿವರಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ಡಿಮ್ಯಾಂಡ್‌
>>  K.Y.ನಂಜೇಗೌಡ ನಿವಾಸದ ಮೇಲೆ ED ದಾಳಿ ಪ್ರಕರಣ - ಮಾಲೂರಿನ ಕೊಮ್ಮನಹಳ್ಳಿ ನಿವಾಸದಲ್ಲಿ ತಲಾಶ್‌
>> ಸಚ್ಚಿದಾನಂದ-HDK ಭೇಟಿ ಬಳಿಕ ಗರಿಗೆದರಿದ ರಾಜಕೀಯ - ಮಂಡ್ಯದಲ್ಲಿ ಸ್ವಾಭಿಮಾನಿ ಪಡೆಯಿಂದ ಪತ್ರಿಕಾಗೋಷ್ಠಿ
>> ರಾಜ್ಯದಲ್ಲಿ ದಿನೆ ದಿನೇ ಹಚ್ಚುತ್ತಿದೆ ಕೋವಿಡ್ ಉಪಟಳ - ರಾಜ್ಯದಲ್ಲಿ ನಿನ್ನೆ ಒಟ್ಟು 1222 ಸಕ್ರಿಯ  ಕೇಸ್‌ ವರದಿ 

Trending News