ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ: ಬಿ.ವೈ.ವಿಜಯೇಂದ್ರ

  • Zee Media Bureau
  • Oct 22, 2023, 12:00 AM IST

BSY ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ವಿಚಾರ ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ ಯಾರೂ ಕೂಡ ತಡೆಯುವಂತಹ ಪ್ರಯತ್ನ ಮಾಡಲ್ಲ ಚಿಕ್ಕೋಡಿಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ BSYಗೆ ಸರಿ ಅನ್ಸಿದಾಗ ಪ್ರವಾಸ ಮಾಡ್ತಾರೆ ಎಂದ BYV

Trending News