ರಸ್ತೆ ಮಾಡಿಸಿಕೊಡಿ ಎಂದು ಕೈ ಮುಗಿದು ವಿದ್ಯಾರ್ಥಿಗಳ ಮನವಿ

  • Zee Media Bureau
  • Aug 18, 2022, 04:35 PM IST

ಮಳೆ ಬಂದ್ರೆ ಸಾಕು ಕೆರೆಯಂತಾಗುವ ಶಾಲಾ ಆವರಣ..! ರಸ್ತೆ ಮಾಡಿಸಿಕೊಡಿ ಎಂದು ಕೈ ಮುಗಿದು ವಿದ್ಯಾರ್ಥಿಗಳ ಮನವಿ.. ಎದ್ದು ಬಿದ್ದು ಶಾಲೆಗೆ ಹೋಗುವ ಮಕ್ಕಳ ಸ್ಥಿತಿ ಅಯೋಮಯ.. ಯಾದಗಿರಿ ಜಿಲ್ಲೆಯ ಹಾಲಗೇರಾ ಗ್ರಾಮದ ಶಾಲೆಯ ದುಸ್ಥಿತಿ 

Trending News