ಜೀ ಕನ್ನಡ ಸ್ಟುಡಿಯೋದಲ್ಲಿ ಕಣ್ಣು ಮುಚ್ಚಿ ಓದುವ ಕಲೆ ಸತ್ಯವನ್ನು ಲೈವ್‌ ಟೆಸ್ಟ್‌ನಲ್ಲೇ ನೋಡಿ!

  • Zee Media Bureau
  • Feb 5, 2024, 03:10 PM IST

ಕಣ್ಣು ಮುಚ್ಚಿ ಓದುವ ಶಕ್ತಿ, ಕಲೆ ಎಷ್ಟರ ಮಟ್ಟಿಗೆ ಸತ್ಯ ಎಂದು ಜೀ ಕನ್ನಡ ನ್ಯೂಸ್‌ ಸ್ಟುಡಿಯೋದಲ್ಲಿ ಟೆಸ್ಟ್‌ ಮಾಡಲಾಯ್ತು. ಇನ್ನು ಸೈಕಲ್‌ ತುಳಿಯುವುದರ ಜೊತೆ ಬಹಳಷ್ಟು ಚಟುವಟಿಗಳನ್ನು ಮಾಡುವುದೇ ಬಹಳ ವಿಶೇಷವಾಗಿದೆ ಎಂದರು.

Trending News