ಇನ್ನು ಕೆಲವೇ ದಿನಗಳಲ್ಲಿ ಬಾಡಿ ಸ್ಕ್ಯಾನ್‌ ಮಾಡೋದು ಕಲಿಯಲಿದ್ದಾರೆ ಧ್ರುವ & ಧನುಷ್‌!

  • Zee Media Bureau
  • Feb 5, 2024, 03:11 PM IST

ವಂಡರ್‌ ಕಿಡ್ಸ್‌ ಧ್ರುವ ರಘುವಂಶಿ & ಧನುಷ್‌ ರಘುವಂಶಿ ಇನ್ನು ಕೆಲವೇ ದಿನಗಳಲ್ಲಿ ಮನುಷ್ಯನ ಬಾಡಿ ಸ್ಕ್ಯಾನ್‌ ಮಾಡಲು ಕಲಿಯುತ್ತಿದ್ದಾರೆ ಎಂದು ತಾಯಿ ಅಂಜಲಿ ರಘುವಂಶಿ ತಿಳಿಸಿದ್ರು. ಇನ್ನು ಸೈಕಲ್‌ ತುಳಿಯುವುದರ ಜೊತೆ ಬಹಳಷ್ಟು ಚಟುವಟಿಗಳನ್ನು ಮಾಡುವುದೇ ಬಹಳ ವಿಶೇಷವಾಗಿದೆ ಎಂದರು.

Trending News