ಪ್ರೀತಿಸಿದ ಯುವಕನ ಜೊತೆಯೇ ವಿವಾಹವಾಗಿದ್ದೇನೆ,ನಮ್ಮನ್ನ ದೂರ ಮಾಡಬೇಡಿ ಜೀವನ ನಡೆಸಲು ಬಿಡಿ

  • Zee Media Bureau
  • Jun 12, 2022, 04:59 PM IST

ಪ್ರೀತಿಸಿದ ಯುವಕನ ಜೊತೆಯೇ ವಿವಾಹವಾಗಿದ್ದೇನೆ, ನಮ್ಮನ್ನ ದೂರ ಮಾಡಬೇಡಿ ನಮ್ಮ ಪ್ರೀತಿಗರ ಒಪ್ಪಿಗೆ ನೀಡಿ ಎಂದು ತಂದೆ ಬಳಿ ಮಗಳು ಮವಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.. ಬಳ್ಳಾರಿಯ ಕುಂಬಾರ ಓಣಿಯ ನಿವಾಸಿಯಾದ ಶರತ್‌ನನ್ನ ವಿ ಪಿ ಸೌಮ್ಯಾ ಪ್ರೀತಿಸಿ ಮದುವೆಯಾಗಿದ್ದಾಳೆ

Trending News