ಡಿ.ಕೆ.ರವಿ ಸಾವಿನ ಬಗ್ಗೆ ಸಿಬಿಐ ವರದಿಯಲ್ಲಿ ಏನಿದೆ..?

  • Zee Media Bureau
  • Feb 22, 2023, 02:07 AM IST

ಡಿ.ಕೆ.ರವಿ ಸಾವಿನ ಹಿಂದೆ ಸಿಂಧೂರಿ ಪ್ರಚೋದನೆ ಆರೋಪ ಇದೆ ಅನ್ನೋ ಮೂಲಕ ಡಿ.ರೂಪಾ ಪರ ವಕೀಲ ಸೂರ್ಯ ಮುಕುಂದರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಡಿ.ಕೆ.ರವಿ ಆತ್ಮಹತ್ಯೆ ಕುರಿತು ಸಿಬಿಐ ರಿಪೋರ್ಟ್‌ನಲ್ಲಿ ಇರೋ ಸ್ಫೋಟಕ ಮಾಹಿತಿ ನೀಡಿದ್ದಾರೆ..

Trending News