ತೂಕ ಇಳಿಸಿಕೊಳ್ಳಲು ಏನೇನೋ ಸರ್ಕಸ್‌ ಮಾಡಿ ಬೇಸತ್ತು ಹೋಗಿದ್ದೀರಾ..?

  • Zee Media Bureau
  • Nov 9, 2023, 04:50 PM IST

ತೂಕ ಇಳಿಸಿಕೊಳ್ಳಲು ಏನೇನೋ ಸರ್ಕಸ್‌ ಮಾಡಿ, ಯಾವ ಪ್ರಯತ್ನವೂ ಫಲ ಕೊಡದೆ ಹಲವರು ಬೇಸತ್ತು ಹೋಗ್ತಾರೆ.  ಆರೋಗ್ಯಕರವಾಗಿ ತೂಕ ಇಳಿಸಕೊಂಡು ಫಿಟ್‌ ಅಂಡ್‌ ಸ್ಲಿಮ್‌ ಆಗಿರುವುದು ಎಲ್ಲರ ಕನಸು. ಆದ್ರೆ ಎಲ್ಲರಿಗೂ ಹಾಗೆ ಆಗುವುದು ಮಾತ್ರ ಅಂದುಕೊಂಡಷ್ಟು ಸುಲಭವಿಲ್ಲ. ಆ ನಿಟ್ಟಿನಲ್ಲಿ ವೇಟ್‌ ಲಾಸ್‌ಗೆ ಕಸರತ್ತು ನಡೆಸಿ ಫೇಲ್‌ ಆದವರಿಗೆ ಇಲ್ಲಿದೆ ಪಕ್ಕಾ ಪಾಸ್‌ ಆಗುವ ಸೀಕ್ರೇಟ್.‌ ಇದೊಂದು ಪ್ರಯತ್ನ ಮಾಡಿದ್ರೆ ಖಂಡಿತ ಒಂದೆರಡೇ ತಿಂಗಳಲ್ಲಿ ತೂಕ ಇಳಿಸಿಕೊಳ್ಳಬಹುದು ಅಂತಾರೆ ತಜ್ಞರು

Trending News