ಅಳ್ಬೇಡಿ ಅಂತ ಹೇಳೊಕೆ ಆಗಲ್ಲ, 1 ಗಂಟೆಯಲ್ಲಿ 1 ಜೀವನ ಹೇಳ್ತೀವಿ

  • Zee Media Bureau
  • Mar 22, 2023, 02:01 AM IST

ಇದೇ ಮಾರ್ಚ್​ 25ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ವೀಕೆಂಡ್‌ ವಿತ್‌ ರಮೇಶ್‌ ಶೋ ಪ್ರಸಾರ ಆಗಲಿದೆ. ರಮೇಶ್ ಅರವಿಂದ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಸಾಧಕರ ಸೀಟ್‌ನಲ್ಲಿ ಯಾರೆಲ್ಲ ಕೂರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

Trending News