ಮುಹೂರ್ತಕ್ಕೂ ಮುನ್ನ ಮದುಮಗಳಿಂದ ಮತದಾನ

  • Zee Media Bureau
  • May 10, 2023, 05:57 PM IST

ಮತೋತ್ಸವದಲ್ಲಿ ಉತ್ಸಾಹದಿಂದ ಮತದಾರರು ಭಾಗಿ. ಮಲೆನಾಡಲ್ಲಿ ಮದುಮಗಳಿಂದ ಮತದಾನ ಚಲಾವಣೆ. ಮುಹೂರ್ತಕ್ಕೂ ಮುನ್ನ ಮದುಮಗಳಿಂದ ಮತದಾನ. ಮತದಾನದ ಬಳಿಕ ಹಸೆಮಣೆ ಏರಿದ ಮದುಮಗಳು. ಮೂಡಿಗೆರೆಯ ಮಾಕೋನಹಳ್ಳಿ ಮತಗಟ್ಟೆಯಲ್ಲಿ ಮತದಾನ.

Trending News