ಸ್ಪಂದನ ಅಂತಿಮ ದರ್ಶನ ಪಡೆದ ನಟ ವಿನೋದ್ ರಾಜ್ ಕುಮಾರ್

  • Zee Media Bureau
  • Aug 9, 2023, 07:09 PM IST

ನಟ ವಿನೋದ್ ರಾಜ್ ಕುಮಾರ್  ಅವರು ಸ್ಪಂದನ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇದೇ ವೇಳೆ ಸಾವಿರಾರು ಮಂದಿ ಆಗಮಿಸಿ ಸ್ಪಂದನ ಅಂತಿಮ ದರ್ಶನ ಪಡೆದಿದ್ದಾರೆ. 

Trending News