Chandrayaan 3 : ಚಂದ್ರನ ಅತೀ ಸಮೀಪದ ಫೋಟೋ ತೆಗೆದ ʻವಿಕ್ರಮ್‌ʼ

  • Zee Media Bureau
  • Aug 18, 2023, 09:25 PM IST

ಇಸ್ರೋ ಚಂದ್ರಯಾನದಲ್ಲಿ ಮತ್ತೊಂದು ಮೈಲಿಗಲ್ಲು. ಚಂದ್ರನ ಅಂಗಳದಲ್ಲಿಳಿಯಲು ʻವಿಕ್ರಮ್‌ʼ ಸಿದ್ಧತೆ. ಚಂದ್ರನ ಅತೀ ಸಮೀಪದಿಂದ ಚಿತ್ರ ತೆಗೆದ ವಿಕ್ರಮ್‌ ಲ್ಯಾಂಡರ್‌.

Trending News