ಚಂದ್ರನ ಮೇಲೆ ಮತ್ತೆ ಇಳಿದ ವಿಕ್ರಮ್!

  • Zee Media Bureau
  • Sep 5, 2023, 08:05 PM IST

ಕೆಲವು ದಿನಗಳ ಹಿಂದಷ್ಟೇ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್​ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಇದೀಗ ಮತ್ತೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆಗಿದೆ. ಏನಿದು ಎರಡೆರಡು ಬಾರಿ ಲ್ಯಾಂಡಿಂಗ್‌ ಅಂತಿರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

Trending News