ಅಗಲಿದ ನಟನಿಗೆ ಸ್ಯಾಂಡಲ್‌ವುಡ್‌ ಕಂಬನಿ

  • Zee Media Bureau
  • Nov 9, 2022, 03:04 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್.ಲೋಹಿತಾಶ್ವ ವಿಧಿವಶರಾಗಿದ್ದಾರೆ. ಲೋಹಿತಾಶ್ವರ ನಿಧನಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಕಂಬನಿ ಮಿಡಿದಿದ್ದಾರೆ.

Trending News