ವಾರದಲ್ಲಿ 2ನೇ ಶನಿವಾರ, ಪ್ರತಿ ಭಾನುವಾರ ಇದ್ದ ವಾಹನ ನಿರ್ಬಂಧ ತೆರವು!?

  • Zee Media Bureau
  • Feb 12, 2024, 03:16 PM IST

ಇನ್ಮೇಲೆ ರಜಾ ದಿನಗಳಲ್ಲೂ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರಕ್ಕೆ ಅವಕಾಶ ರಜೆ ದಿನಗಳಲ್ಲಿ ಕಬ್ಬನ್ ಪಾರ್ಕ್ ಒಳಗಿನ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು ಇದೀಗ ಮತ್ತೆ ವಾಹನ ಸಂಚಾರಕ್ಕೆ ಅವಕಾಶ.. ನಡಿಗೆದಾರರಿಗೆ ತೀವ್ರ ಬೇಸರ

Trending News