ಬೆಳಗಾವಿಯಲ್ಲಿ ದೇಸಿ ಸೊಬಗು ಬಿಂಬಿಸುವ ಜಾನಪದ ಶೈಲಿಯ ಉಡುಗೆತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ನಗರದ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿದಿನ ಜೀನ್ಸ್-ಟೀ ಶರ್ಟ್ ಮತ್ತು ಚೂಡಿದಾರ್‌ಗಳಲ್ಲಿ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಇಂದು ಸಾಂಪ್ರದಾಯಿಕ ಸೀರೆ, ಲಂಗಾ-ದಾವಣಿಗಳಲ್ಲಿ ಕಂಗೊಳಿಸಿದರು.
ಬೆಳಗಾವಿ: ಬೆಳಗಾವಿಯಲ್ಲಿ ದೇಸಿ ಸೊಬಗು ಬಿಂಬಿಸುವ ಜಾನಪದ ಶೈಲಿಯ ಉಡುಗೆತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ನಗರದ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿದಿನ ಜೀನ್ಸ್-ಟೀ ಶರ್ಟ್ ಮತ್ತು ಚೂಡಿದಾರ್‌ಗಳಲ್ಲಿ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಇಂದು ಸಾಂಪ್ರದಾಯಿಕ ಸೀರೆ, ಲಂಗಾ-ದಾವಣಿಗಳಲ್ಲಿ ಕಂಗೊಳಿಸಿದರು.