ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಭಕ್ತರ ಕಂಬನಿ

  • Zee Media Bureau
  • Jan 3, 2023, 01:45 PM IST

ʻಶತಮಾನದ ಸಂತʼ ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ
ನಿನ್ನೆ ರಾತ್ರಿಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಜ್ಞಾನಯೋಗಿ ಆಶ್ರಮ ಹರಿದು ಬರುತ್ತಿದೆ ಭಕ್ತಸಾಗರ
ನಡೆದಾಡುವ ದೇವರನ್ನು ಕಳೆದುಕೊಂಡ ಭಕ್ತಸಾಗರ
ಇಂದು 50 ಲಕ್ಷ ಜನ ದರ್ಶನ ಪಡೆಯೋ ಸಾಧ್ಯತೆ
ಆಶ್ರಮದಲ್ಲಿ ಆಡಳಿತ ಮಂಡಳಿಯಿಂದ ಸಕಲ ವ್ಯವಸ್ಥೆ
ʻಶತಮಾನದ ಸಂತʼ ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಸಹಸ್ರಾರು ಭಕ್ತರ ಕಂಬನಿ

Trending News